ಹೊಸಕೋಟೆಯ ವಕೀಲರ ಸಂಘದಲ್ಲಿ ವಿಜಯವಾಣಿ ಪತ್ರಿಕೆ ನಾರಿಗೊಂದು ಸ್ಯಾರಿ ವಿಜೇತರ ಲಕ್ಕಿ ಡಿಪ್​ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ. ರಮೇಶ್​, ಜಂಟಿ ಕಾರ್ಯದರ್ಶಿ ಆನಂದ್​, ಹಿರಿಯ ವಕೀಲರಾದ ಮಂಜುನಾಥ್​ ಗೌಡ, ಹನುಮಂತ ರಾವ್​, ವಕೀಲರಾದ ಇಂದ್ರಾಣಿ, ಎಂ.ರುಕ್ಮಿಣಿ, ಬಿ. ಆರ್​. ಸುಷ್ಮಾ, ಎನ್​.ಡಿ. ಜಯಲಕ್ಷ್ಮೀ , ಕೆ.ಎಸ್​. ವರಲಕ್ಷ್ಮೀ ಇದ್ದರು. 
ಜಿಲ್ಲೆ

ನಾರಿ ನಿನಗೊಂದು ಸ್ಯಾರಿ ಅದೃಷ್ಟಶಾಲಿಗಳ ಆಯ್ಕೆ

ಹೊಸಕೋಟೆ : "ವಿಜಯವಾಣಿ' ಓದುಗರಿಗಾಗಿ ಆಯೋಜಿಸಿದ್ದ "ನಾರಿ ನಿನಗೊಂದು ಸ್ಯಾರಿ' ಸ್ಪರ್ಧೆಯ ಲಕ್ಕಿ ಡ್ರಾ ವಿಜೇತರನ್ನು ನಗರದ ವಕೀಲರ ಸಂದ ಕಚೇರಿಯಲ್ಲಿ ಲಕ್ಕಿ ಡಿಪ್​ ಮೂಲಕ ಮಂಗಳವಾರ ಆಯ್ಕೆ ಮಾಡಲಾಯಿತು.

ವಿಜೇತರು: ಶ್ರುತಿ ...495 (ಹೊಸಕೋಟೆ ), ಪ್ರಿಯದರ್ಶಿನಿ ...354 (ಕೊರಳೂರು), ಬೋರಮ್ಮ...527 (ಹೊಸಕೋಟೆ), ಜ್ಯೋತಿ ...423(ಕಣ್ಣೂರಹಳ್ಳಿ), ಸೌಮ್ಯಾ ...503 (ಹೊಸಕೋಟೆ).