ಜಿಲ್ಲೆ

ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಪಲ್ಟಿ

Shivamogga - Desk - Praveena Kumar S

ರಿಪ್ಪನ್‌ಪೇಟೆ: ಮಂಗಳೂರಿನಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಕಲ್ಲಿದ್ದಲು ತುಂಬಿದ ಲಾರಿ ರಿಪ್ಪನ್‌ಪೇಟೆ-ಶಿವಮೊಗ್ಗ ಮಾರ್ಗ ಮಧ್ಯದ ಸೂಡೂರು ಸಮೀಪ 9ನೇ ಮೈಲಿಕಲ್ಲಿನ ತಿರುವಿನಲ್ಲಿ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಉರುಳಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.