ಜಿಲ್ಲೆ

ಬೆಂಗಳೂರು ಹೊರವಲಯದಲ್ಲಿ ನೈಸ್ ರಸ್ತೆಗೆ ಮಣ್ಣು ಕುಸಿತ: ವಾಹನ ಸಂಚಾರಕ್ಕೆ ಅಡಚಣೆ

arunakunigal

ಬೆಂಗಳೂರು: ರಣಮಳೆ ಸೃಷ್ಟಿಸುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಇದೀಗ ಬೆಂಗಳೂರು ಹೊರವಲಯದಲ್ಲಿ ರಸ್ತೆಗೆ ಮಣ್ಣು ಕುಸಿದಿದೆ.

ಬನ್ನೇರುಘಟ್ಟ ರಸ್ತೆ ಸಮೀಪ ನೈಸ್ ರಸ್ತೆಗೆ ಮಣ್ಣಿನ ಗುಡ್ಡ ಕುಸಿದಿದೆ. ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿವೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದಾರೆ.