ಜಿಲ್ಲೆ

ಕಳ್ಳಿ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

arunakunigal

ಕಲಬುರಗಿ: ಕಳ್ಳಿ ಮಠದ ಪಿಠಾಧಿಪತಿ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಶುಕ್ರವಾರ ಲಿಂಗೈಕ್ಯರಾದರು.

ಕಮಲಾಪುರದ ಮಹಾಗಾಂವ ಗ್ರಾಮದ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರಿಗೆ 50 ವರ್ಷ ವಯಸ್ಸಾಗಿತ್ತು. ಸಂಕ್ರಾಂತಿ ಹಬ್ಬದ ಪ್ರಯುಕ್ರ ಬೀದರ್​ ಜಿಲ್ಲೆಯ ನಂದಗಾಂವ್​ಗೆ ತೆರಳಿದ್ದ ಶ್ರೀಗಳು ಸಂಗಮದಲ್ಲಿ ಸಂಕ್ರಾಂತಿ ಪುಣ್ಯ ಸ್ನಾನ ಮಾಡಿ ಬರುವಾಗ ಹೃದಯಾಘಾತವಾಗಿ ಕೊನೆಯುಸಿರೆಳೆದರು.