ಮದ್ದೂರು ಪಟ್ಟಣದ ಶಿವಪುರದ ಆಶ್ರಯ ಬಡಾವಣೆಯಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ಬೆಂಕಿ ತಗುಲಿರುವುದು. 
ಜಿಲ್ಲೆ

ಬೆಂಕಿ ಬಿದ್ದು ಕಬ್ಬು ಬೆಳೆ ನಾಶ

ಅಭಿನಯ್ ಎಚ್.ಎಂ

ಮದ್ದೂರು: ಪಟ್ಟಣದ ಶಿವಪುರದ ಆಶ್ರಯ ಬಡಾವಣೆ ವ್ಯಾಪ್ತಿಯಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ಗುರುವಾರ ಬೆಂಕಿ ಬಿದ್ದಿದೆ.

ಪಟೇಲ್ ವಿರಯ್ಯ ಅವರ ಪುತ್ರ ಎಸ್.ವಿ.ಈರಾಜು ಅವರಿಗೆ ಕಬ್ಬು ಸೇರಿದ್ದು, ಸುಮಾರು 1. 23 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಬೆಂಕಿಗಾಹಾತಿಯಾಗಿದೆ. ಸುಮಾರು 8 ತಿಂಗಳ ಬೆಳೆ ಇದಾಗಿದೆ.