ಜಿಲ್ಲೆ

ಯುವತಿಗೆ ಬ್ಲ್ಯಾಕ್​ವೆುೕಲ್

ಮರಿದೇವ ಹೂಗಾರ

ಹುಬ್ಬಳ್ಳಿ: ನಕಲಿ ಇನ್​ಸ್ಟಾಗ್ರಾಂ ಅಕೌಂಟ್ ತೆರೆದ ಯುವಕನೊಬ್ಬ, ಇಲ್ಲಿನ ಅರಿಹಂತ ನಗರದ ಯುವತಿಯೊಂದಿಗೆ ಸಂಪರ್ಕ ಬೆಳೆಸಿ ಚಾಟ್ ಮಾಡಿದ್ದಾನೆ. ನಂತರ ಅವಳ ಅಕೌಂಟ್​ನಲ್ಲಿದ್ದ ಭಾವಚಿತ್ರಗಳನ್ನು ಡೌನ್​ಲೋಡ್ ಮಾಡಿಕೊಂಡು ಮುಖದ ಕೆಳಗೆ ಬೇರೆ ಮಹಿಳೆಯ ನಗ್ನ ವಿಡಿಯೋ ಅಂಟಿಸಿದ್ದಾನೆ. ಮರಳಿ ಯುವತಿಗೆ ಕಳುಹಿಸಿ ಹಣಕ್ಕಾಗಿ ಬ್ಲ್ಯಾಕ್​ವೆುೕಲ್ ಮಾಡಿದ್ದಾನೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.