ಜಿಲ್ಲೆ

ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಪಮಾನಿಸಿದೆ ಎಂದವರ ಗರ ಬಿಡಿಸಿದ ಮಲ್ಲಿಕಾರ್ಜುನ ಖರ್ಗೆ

ಬಾಬುರಾವ ಯಡ್ರಾಮಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಡಾ.ಅಂಬೇಡ್ಕರ್ ಅವರಿಗಡ ಕಾಂಗ್ರೆಸ್ ಅಪಮಾನ ಮಾಡಿದೆ ಎನ್ನುವ ಬಿಜೆಪಿಯವರಿಗೆ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.ಸುಳ್ಳು ಹೇಳಿ ರಾಜಕೀಯ ಲಾಭ ಪಡೆಯಲು ಮನುವಾದಿಗಳು ಹುನ್ನಾರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಫಜಲಪುರ ತಾಲೂಕಿನ ಗೊಬ್ಬೂರ ಬಿ ಗ್ರಾಮದಲ್ಲಿ ಇಂದು ಶನಿವಾರ ಡಾ.ಬಿ.ಆರ್.ಅಂಬೇಡ್ಕರ ಅವರ ನೂತನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.

ಒಂದು ವೇಳೆ ಅವರಿಗೆ ಸೇರುತ್ನೆತಿರಲಿಲ್ಲ ಎಂದರೆ ಜವಾಹರ ಲಾಲ್ ನೆಹರು ಅವರ ಸಂಪುಟದಲ್ಲಿ ಕಾನೂನು ಮಂತ್ರಿ ಮಾಡುತ್ತಿರಲಿಲ್ಲ. ಸಂವಿಧಾಬಲನ ಕರಡು ಸಮಿತಿ ಅದ್ಯಕ್ಣರನ್ನಾಗಿದರು. ಎಲ್ಕ ಗೌರವ ನೀಡಿದರು ಎಂಬುದು ಇತಿಹಾಸ ಹೇಳುತ್ತದೆ ಎಂದರು.

ಯಾರು ನಿಮಗೋಸ್ಕರ ಹೋರಾಟ ಮಾಡಿದ್ದರೊ ಅವರನ್ಬು ಸ್ಮರಿಸಿ.

ಅಂಬೇಡ್ಕರ್ ಎಲ್ಲ ವಿಷಯಗಳ ಪರಿಣಿತರಾಗಿದ್ದರು. ಸಂವಿಧಾನದ ಪರಿಪೂರ್ಣ ಆಗಬೇಕು ಅದಕ್ಕೆ ಅಂಬೇಡ್ಕರ್ ಒಬ್ಬರೇ ಕಾರಣರು ಎಂದು ಹೇಳಿದರು..

ಲೇಬರ್ ಕಾನ್ಪರೆನ್ಸ್ ತೆಗೆದು ಹಾಕಿದ ಮೋದಿ ಸರ್ಕಾರ, ಸ್ವಾತಂತ್ರ್ಯ ಸಿಗುವ‌‌ ಮೊದಲು ಕಾರ್ಮಿಕ ಪರ ಹೋರಾಟ ಮಾಡಿದರು ಅಂಬೇಡ್ಕರ್ ಅವರು ಫಾಕ್ಟರಿ ಕಾಯಿದೆ, ಕನಿಷ್ಠ ವೇತನ, ಪಿಎಫ್ ಮೊದಲಾದವನ್ನು ಮಾಡಿದರು ಎಂದರು

ಶಾಸಕ ಎಂ.ವೈ.ಪಾಟೀಲ್ ಇತರರು ಇದ್ದರು. ಕೆಪಿಸಿಸಿ ಸದಸ್ಯರ ಅರುಣಕುಮಾರ ಪಾಟೀಲ್ ಅವರನ್ಬು ವಿಶೇಷವಾಗಿ ಸನ್ಮಾನಿಸಲಾತಿತು.