ಆಲ್ದೂರಿನಲ್ಲಿ ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡಿದರು. ಸಿಂಧೂಕುಮಾರ್, ದೀಪಕ್ ದೊಡ್ಡಯ್ಯ, ಸಂಪತ್ ಹೆಡದಾಳ್, ಚಂಪಾ, ಪ್ರತಿಭಾ ಇತರರಿದ್ದರು. 
ಜಿಲ್ಲೆ

40 ಜನರ ನೇತ್ರ ತಪಾಸಣೆ

ಎಸ್.ಎನ್.ರವೀಂದ್ರ

ಆಲ್ದೂರು: ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸಂತೆಮೈದಾನ ರಸ್ತೆಯ ನಾರಾಯಣಗುರು ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದರು.