ಜಿಲ್ಲೆ

40 ಕೆಜಿ ತೂಕದ ಹಲಸಿನ ಹಣ್ಣು

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದ ನಿವಾಸಿ ಸತ್ಯನಾರಾಯಣ (ಬೇಬಿ) ಅವರ ತೋಟದಲ್ಲಿ 40 ಕೆ.ಜಿ. ತೂಕದ ಬೃಹತ್ ಗಾತ್ರದ ಹಲಸಿನ ಹಣ್ಣು ದೊರೆತಿದ್ದು, ಇದು ಎಲ್ಲರ ಗಮನಸೆಳೆದಿದೆ.