ಕಲಬುರಗಿಯಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ. 
ಜಿಲ್ಲೆ

3ನೇ ವ್ಯಕ್ತಿ ತಪಾಸಣೆ ಮಾಡಿ ಬಿಲ್​ ನೀಡಿ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನಡೆಸುವ ಕಾಮಗಾರಿಗಳಲ್ಲಿ ೩ನೇ ವ್ಯಕ್ತಿ ತಪಾಸಣೆ ಇಲ್ಲದೇ ಬಿಲ್​ಗಳನ್ನು ನೀಡುತ್ತಿರುವುದಕ್ಕೆ ತಡೆ ನೀಡಬೇಕು, ಮುಂದೆ ಮೂರನೇ ವ್ಯಕ್ತಿ ತಪಾಸಣೆ ವರದಿ ಇಲ್ಲದೇ ಬಿಲ್​ ಬಿಡುಗಡೆ ಮಾಡಬಾರದು ಎಂದು ಅಹಿಂದ ಚಿಂತಕರ ವೇದಿಕೆ ಅಧ್ಯಕ್ಷ ಸೈಬಣ್ಣ ಜಮಾದಾರ ಆಗ್ರಹಿಸಿದರು.

ಮೂರನೇ ವ್ಯಕ್ತಿ ತಪಾಸಣೆಗೆ ಕೆಕೆಆರ್​ಡಿಬಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನರ‍್ಧರಿಸಲಾಗಿದೆ. ವ್ಯಾಪ್​ಕೋಸ್​ ಎಂಬ ಸಂಸ್ಥೆಯನ್ನು ಕಾಮಗಾರಿಗಳ ಗುಣಪರಿವೀಕ್ಷಣೆಗೆ ನೇಮಿಸಲಾಗಿದೆ. ಆದರೆ ಇದುವರೆಗೆ ಬಿಲ್​ಗಳನ್ನು ನೀಡಿ, ಅಕ್ರಮ ಎಸಗಲಾಗುತ್ತಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯ ರ‍್ಕಾರ ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್​ಡಿಬಿ) ಕರ‍್ಯರ‍್ಶಿ ಹುದ್ದೆಗೆ ಕಡಿಮೆ ಅನುಭವ ಇರುವ ಅಧಿಕಾರಿಯನ್ನು ನಿಯೋಜಿಸಿ, ನಿಯಮ ಉಲ್ಲಂಘಿಸಿದೆ. ಮಂಡಳಿ ಸ್ಥಾಪನೆಯ ನಿಯಮದಂತೆ ಕರ‍್ಯರ‍್ಶಿ ಆಯ್ಕೆಯಲ್ಲಿ ರಾಜ್ಯ ಕಾಂಗ್ರೆಸ್​ ರ‍್ಕಾರ ತಪು$್ಪ ಮಾಡಿದೆ. ರ‍್ಕಾರದ ಕರ‍್ಯರ‍್ಶಿ ರ‍್ಜೆಗೆ ಕಡಿಮೆ ಇಲ್ಲದ ಅಧಿಕಾರಿಯನ್ನು ಕರ‍್ಯರ‍್ಶಿ ಹುದ್ದೆಗೆ ನೇಮಿಸಬೇಕು ಎಂಬ ನಿಯಮವಿದೆ. ಆದರೆ ಕಡಿಮೆ ಅನುಭವ ಇರುವ ಐಎಎಸ್​ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಕಕ ಭಾಗದ ಜಿಲ್ಲೆಗಳಲ್ಲಿ ಪ್ರಸ್ತುತ ಕರ‍್ಯರ‍್ಶಿಗಿಂತ ಹಿರಿಯ ಐಎಎಸ್​ ಅಧಿಕಾರಿಗಳಿದ್ದು, ಆಡಳಿತ ನರ‍್ವಹಣೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದರು.