ಜಿಲ್ಲೆ

35 ವರ್ಷ ರಾಜಕೀಯದಲ್ಲಿ ಇರಲು ನಾನು ಬಂದಿದ್ದೇನೆ:ಪ್ರೀತಂ ಜೆ ಗೌಡ

ಹಾಸನ: ಕಳೆದ ಐದು ವರ್ಷಗಳ ಹಿಂದೆ ಹಾಸನ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶದಿಂದ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ವರಿಷ್ಠರು ಆಯ್ಕೆ ಮಾಡಿದರು. ಅದರಂತೆ ಈಗ ಹಾಸನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ ಗೌಡ ಅವರು ಹೇಳಿದರು.
ಹಾಸನದಲ್ಲಿ ಇಪ್ಪತ್ತೈದು ಸಾವಿರ ಕುಟುಂಬಗಳಿವೆ. ಕಸ ವಿಲೇವಾರಿ, ದೇವಾಲಯ ಜಿರ್ಣೋದ್ಧಾರ ಮಾಡಿದ್ದೇವೆ. ಸಾಧ್ಯವಾದಷ್ಟು ಕೆಲಸ ಮಾಡಿದ್ದೇವೆ. ಎಲಿ ಫಿಟ್ ರಸ್ತೆ ಪೂರ್ಣವಾಗಿದೆ. 25 ಹಳ್ಳಿಗಳು ಮೂಲಸೌಲಭ್ಯಗಳು ಇಲ್ಲದೇ ವಂಚಿತವಾಗಿದ್ದವು. ಅವುಗಳನ್ನು ನಗರಸಭೆಗೆ ಸೇರಿಸುವ ಮೂಲಕ ಅಭಿವೃದ್ಧಿಪಡಿಸಿದ್ದೇನೆ ಎಂದು ಸೋಮವಾರ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಯಡಿಯೂರಪ್ಪ ಅವರ ಸಹಕಾರದಿಂದ ಕಳೆದ ಐದು ವರ್ಷದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಿದಂತೆ ನಾನು ಸಹ ಜನಪ್ರತಿನಿಧಿಯಾಗಿ ಪ್ರೋತ್ಸಾಹ ನೀಡಿದ್ದೇನೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹದಿನಾರು ತಿಂಗಳು ವಿರೋಧ ಪಕ್ಷದಲ್ಲಿ ಇದ್ದೆವು. ನಂತರ ನಮ್ಮ ಅವಧಿಯಲ್ಲಿ ಹೇಗೆ ಅಭಿವೃದ್ಧಿ ಕೆಲಸ ನಡೆದಿವೆ ಎಂಬುದು ನಿಮಗೆ ಗೊತ್ತಿದೆ. ಐದು ವರ್ಷದಲ್ಲಿ ಒಬ್ಬ ಶಾಸಕ ಹೀಗೂ ಕೆಲಸ ಮಾಡಬಹುದಾ ಎಂದು ತೋರಿಸಿಕೊಟ್ಟಿದ್ದೇನೆ. ಎರಡು ಸಾವಿರ ಕೋಟಿ ರೂ. ಗೂ ಹೆಚ್ಚು ಅನುದಾನ ತಂದು ಕೆಲಸ ಮಾಡಿದ್ದೇನೆ. ರಸ್ತೆ, ಚರಂಡಿ, ಕೊಳವೆ ಬಾವಿ, ಸ್ವಾವಲಂಭಿ ಬದುಕಿಗೆ ಬ್ಯಾಂಕ್‌ಗಳಿಂದ ಸಾಲ, ಮನೆ ಮನೆಗೆ ಗಂಗೆ ಯೋಜನೆ ಸೇರಿದಂತೆ ಇತರೆ ಯೋಜನೆಗಳನ್ನು ತಂದು ಜನರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇನೆ. ಇನ್ನೂ ಹೆಚ್ಚಿನ ಹಾಸನ ಅಭಿವೃದ್ಧಿಗೆ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಸರ್ಕಾರದಿಂದ ಬಂದ ದಾಖಲೆಗಳನ್ನು ನಕಲಿ ಎಂದು ಹೇಳುವವರು ಒಂದು ವರ್ಷದಿಂದ ಯಾವುದೇ ಆರೋಪ ಮಾಡಲಿಲ್ಲ. ಈಗ ಆರೋಪ ಮಾಡುತ್ತಿದ್ದಾರೆ. ಸರ್ಕಾರಿ ದಾಖಲೆಯನ್ನು ನಕಲಿ ಮಾಡಲು ಸಾಧ್ಯವೇ. ಅವುಗಳು ನಕಲಿ ಎನ್ನುವವರಿಗೆ ತಲೆ ಸರಿಯಿಲ್ಲ. ನಾನು ರಾಜಕೀಯಕ್ಕೆ ಬಂದು ಹೋಗಲು ಬಂದಿಲ್ಲ. 35 ವರ್ಷ ರಾಜಕೀಯದಲ್ಲಿ ಇರಲು ಬಂದಿದ್ದೇನೆ ಎಂದರು.
ಪ್ರೀತಂ ಜೆ ಗೌಡ ಹೆಸರು ಪ್ರೀತಂ ಜೆ ಗೌಡ ಎನ್ನುವುದು ಎಷ್ಟು ಸತ್ಯವೋ ಹಕ್ಕುಪತ್ರ ವಿತರಣೆ ಅಷ್ಟೇ ಸತ್ಯ. ಹಾಸನ ಕ್ಷೇತ್ರದಲ್ಲಿ ಮಾತ್ರ ಹಕ್ಕುಪತ್ರ ವಿತರಣೆಯಾಗಿಲ್ಲ ಎಂದು ಆರೋಪ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಹಕ್ಕುಪತ್ರ ಕೊಟ್ಟಿದ್ದಾರೆ. ಅರಸೀಕೆರೆ, ಸಕಲೇಶಪುರ, ಹೊಳೆನರಸೀಪುರ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿಯೂ ಸಹ ನೀಡಿದ್ದಾರೆ. ನಾವು ನೀಡಿರುವ ಹಕ್ಕುಪತ್ರಕ್ಕೆ ಯಾವ ಎಂಜಿನಿಯರ್ ಸಹಿ ಹಾಕಿದ್ದಾರೋ ಅವರಿಗೂ ಸಹ ಅದೇ ಎಂಜಿನಿಯರ್ ಸಹಿ ಹಾಕಿರುವುದು ಎಂದು ಆರೋಪಕ್ಕೆ ಪ್ರತ್ಯುತ್ತರ ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಾಹೇಬರು ಹಾಸನಕ್ಕೆ ಸೀಮೀತವಲ್ಲ. ಅವರ ಬಗ್ಗೆ ಏನು ಮಾತನಾಡುವುದಿಲ್ಲ. ಅವರ ಮೇಲೆ ಅಪಾರವಾದ ಗೌರವವಿದೆ. ಅವರು ಅವರ ಪಕ್ಷದ ಅಭ್ಯರ್ಥಿ ಬೆಂಬಲಿಸುವುದು ಸಹಜ. ವಿರೋಧ ಪಕ್ಷದವರನ್ನು ಸೋಲಿಸಿ ಎಂದು ಹೇಳುವುದು ಸಹಜ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಸುರೇಶ್, ನಗರ ಮಂಡಲದ ಅಧ್ಯಕ್ಷ ವೇಣುಗೋಪಾಲ್ ಉಪಸ್ಥಿತರಿದ್ದರು.

ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ ಗೌಡ ತಿರುಗೇಟು

ಕಳೆದ ಐದು ವರ್ಷಗಳ ಹಿಂದೆ ಹಾಸನ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶದಿಂದ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ವರಿಷ್ಠರು ಆಯ್ಕೆ ಮಾಡಿದರು. ಅದರಂತೆ ಈಗ ಹಾಸನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ ಗೌಡ ಅವರು ಹೇಳಿದರು.