ಐನಾಪುರ: ಪಟ್ಟಣದಲ್ಲಿ ಸೋಮವಾರ ಕೆಆರ್‌ಇ ಶಿಕ್ಷಣ ಸಂಸ್ಥೆಯ ಸಭಾ ಭವನ ನವೀಕರಣ ಹಾಗೂ ಕಮಲಾ ವಾಸುದೇವ ಮಾಹುಲಿ ಪ್ರತಿಷ್ಠಾನ ಉದ್ಘಾಟನೆ ಜರುಗಿತು.
ಪ್ರತಿಷ್ಠಾನ ಅಧ್ಯಕ್ಷ ಮದುಸೂಧನ್ ಮಾಹುಲಿ, ಡಾ.ಪ್ರಮೋದ ಮುತಾಲಿಕ, ಪಪಂ ಅಧ್ಯಕ್ಷೆ ಸರೋಜನಿ ಗಾಣಿಗೇರ, ಸಂಸ್ಥೆ ನಿರ್ದೇಶಕ ರಾಜೇಂದ್ರ ಪೋತದಾರ, ಜಿಪಂ ಮಾಜಿ ಸದಸ್ಯೆ ಪ್ರೇಮಲತಾ ರೆಡ್ಡಿ, ಉಪಪ್ರಾಚಾರ್ಯ ಎ.ಎಂ.ಹುಲ್ಲೇನವರ, ಕೆಆರ್‌ಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಶ್ವನಾಥ ಕಾರ್ಚಿ, ಉಪಾಧ್ಯಕ್ಷ ಸಂಜು ಭಿರಡಿ ಇತರರಿದ್ದರು.