ಜಿಲ್ಲೆ

ಬೆಂಗಳೂರು ಜೆಡಿಎಸ್‌ನಿಂದ 20 ಮಂದಿ ಮಾಧ್ಯಮ ವಕ್ತಾರರ ನೇಮಕ

Bengaluru - Political - Vilas Melagiri

ಬೆಂಗಳೂರು: ಬೆಂಗಳೂರು ಮಹಾನಗರ ಜೆಡಿಎಸ್‌ನಿಂದ 20 ಮಂದಿ ಮಾಧ್ಯಮ ವಕ್ತಾರರನ್ನು ನೇಮಕ ಮಾಡಲಾಗಿದೆ.

ಟಿ.ಎ.ಶರವಣ, ಕೆ.ಟಿ.ಶ್ರೀಕಂಠೇಗೌಡ, ಆರ್. ಪ್ರಕಾಶ್, ಗಂಗಾಧರಮೂರ್ತಿ, ಎಚ್‌ನೆ.ನ್.ದೇವರಾಜು, ಶೀಲಾ ನಾಯಕ್, ಪ್ರಶಾಂತಿ ಗಾವಂಕರ್, ತಾರಾ ಲೋಕೇಶ್, ಶ್ವೇತಾ ಯಾದವ್, ಛಾಯಾ, ಜಿ.ಟಿ.ರೇವಣ್ಣ, ಎ.ಎಂ. ಪ್ರವೀಣ್‌ಕುಮಾರ್, ಪ್ರದೀಪ್‌ಕುಮಾರ್, ಎ.ನಾಗೇಂದ್ರಪ್ರಸಾದ್ ಬಾಬು, ಎಸ್.ಜಿ.ವೀರಣ್ಣ, ಎನ್.ಚಂದ್ರಶೇಖರ್, ಶೈಲಾ ರಾವ್, ನರಸಿಂಹಮೂರ್ತಿ ಹಾಗೂ ಎಂ.ಗೋಪಾಲ ಅವರನ್ನು ನೇಮಕ ಮಾಡಿ ಬೆಂಗಳೂರು ಮಹಾನಗರ ಜೆಡೆಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಆದೇಶ ಹೊರಡಿಸಿದ್ದಾರೆ.