ಜಿಲ್ಲೆ

18ರಂದು ವಿಜಯೇಂದ್ರ ಭೇಟಿ

ಚಿತ್ರದುರ್ಗ:ಈಚೆಗೆ ಬೆಂಗಳೂರಲ್ಲಿ ಹತ್ಯೆಗೀಡಾಗಿರುವ ರೇಣುಕಸ್ವಾಮಿ ಮನೆಗೆ ಮಂಗಳವಾರ ರಾಜ್ಯಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭೇಟಿ ನೀಡಲಿದ್ದಾರೆ.

ಬೆಂಗಳೂರಿಂದ ಬೆಳಗ್ಗೆ ಹೊರಟು ಬೆಳಗ್ಗೆ 10.30ರ ಸಮಯಕ್ಕೆ ಬಂದು ರೇಣುಕಸ್ವಾಮಿ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಧುರೀಣರು, ಶಾಸಕರು, ಮಾಜಿ ಶಾಸಕರು ಸಾಥ್ ನೀಡಲಿದ್ದಾರೆ.