ಚಿಂಚೋಳಿ: ಚಂದ್ರಯಾನ -3 ಯಶಸ್ವಿ ಪ್ರಯುಕ್ತ ಗುರುವಾರ ಕಲ್ಲೂರ್ ರೋಡ್ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರಶ್ವರ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತ್ರಿವರ್ಣ ಧ್ವಜ ಹಿಡಿದು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಅನಿಲಕುಮಾರ್ ಕಂಟ್ಲಿ . ಗೋಪಾಲ್ ಬೋವಿ.ನಾಗರಾಜ್ ಸೇವಾತ್ಕಾರ್. ಜಗನ್ನಾಥ ಇದಲೈ .ಸುಧಾಕರ್ ಪಾಟೀಲ್,ಜಗನ್ನಾಥ ಮ್ಯಾಕಲ್, ಬ್ರಹ್ಮ ಭೋವಿ,ವಿಶ್ವನಾಥ್ ಇದಾಲೈ.ಜಗದೀಶ್ ಸಜ್ಜನ್.ಅಶೋಕ್ ಮಂಗಳೆಕರ್, ಅನಿಲಕುಮಾರ್ ಪರಿಟ್, ರಾಘವೇಂದ್ರ ಗುತ್ತೇದಾರ. ಶ್ರೀಶೈಲಂ ಹೋಟೆಲ್ರ, ವಿಕುಮಾರ್ ಊರೆಡಿ . ರವಿಕುಮಾರ್ ಪೂಜಾರಿ . ವೀರೇಶ್ ಕುಂಚರ್, ಸಂದೀಪ್ ಸಜ್ಜನ. ಚನ್ನು ಢಾಬಾ. ಜಗನಾಥ್ ಗುತ್ತೇದಾರ. ವಿಜಯಕುಮಾರ್. ಸಂತೋಷ್ ಕಂಟ್ಲಿ, ಕೃಷ್ಣ ಸೋಮಲಿಂಗದಲ್ಲಿ,ಪಾಂಡು ತಳವಾರ್, ಶರಣು ಹಲಚೆರಿ, ಸಾಬಣ್ಣ ಪೂಜಾರಿ, ಚಂದು ಮರಾಠ, ದಿನೇಶ್, ನಾಗಪ್ಪ ಗುಮ್ಮಿ ಇತರರು ಭಾಗವಹಿಸಿದರು.