ಜಿಲ್ಲೆ

15 ರಂದು ಎಸ್‌ಸಿ,ಎಸ್‌ಟಿ ವರ್ಗದವರ ಕುಂದು ಕೊರತೆ ಸಭೆ

ಚಿತ್ರದುರ್ಗ: ಪೊಲೀಸ್ ಇಲಾಖೆ ನ.15 ರಂದು ಬೆಳಗ್ಗೆ 10.30ಕ್ಕೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಮಟ್ಟದ ಎ ಸ್‌ಸಿ, ಎಸ್‌ಟಿ ವರ್ಗದವರ ಕುಂದುಕೊರತೆ ಸಭೆ ಆಯೋಜಿಸಿದೆ. ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಅವರು ಸಭೆ ನೇತೃತ್ವ ವಹಿ ಸುವರು. ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಮುಖಂಡರು, ನಾಗರಿಕರು ಸಭೆಗೆ ಹಾಜರಾಗುವಂತೆ ಎಸ್‌ಪಿ ಕಚೇರಿ ಕೋರಿದೆ.