ವಿಜಯಪುರ : ಜಿಲ್ಲೆಯಲ್ಲಿ ಬುಧವಾರ ನಡೆದ ಎಸ್ಎಸ್ಎಲ್ಸಿ ದ್ವೀತಿಯ ಭಾಷಾ ಪರೀೆಗೆ ಹೆಸರು ನೋಂದಾಯಿಸಿದ್ದ 41,503 ಪೈಕಿ 40,202 ವಿದ್ಯಾರ್ಥಿಗಳು ಪರೀೆಗೆ ಹಾಜರಾಗಿ 1,301 ವಿದ್ಯಾರ್ಥಿಗಳು ಗೈರು ಉಳಿದರು. ಡಿಬಾರ್ ಆಗಿಲ್ಲ ಎಂದು ಸಾರ್ವಜನಿಕ ಶಿಣ ಇಲಾಖೆ ಉಪ ನಿರ್ದೇಶಕ ಟಿ.ಎಸ್. ಕೊಲ್ಹಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.