ಜಿಲ್ಲೆ

12ರಂದು ನೇತ್ರ ತಪಾಸಣೆ ಉಚಿತ ಶಿಬಿರ

ಚಿತ್ರದುರ್ಗ: ಚಳ್ಳಕೆರೆ ಶಂಕರ ವಿಷನ್ ಸೆಂಟರ್, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಆರೋಗ್ಯ ಇಲಾಖೆ ಆಶ್ರಯದಲ್ಲಿ ಚಿತ್ರದುರ್ಗ ಹೊರವಲಯ ಸೀಬಾರದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಆವರಣದಲ್ಲಿ ಜ.12ರ ಬೆಳಗ್ಗೆ 9ಕ್ಕೆ ನೇತ್ರ ತಪಾಸಣೆ ಉಚಿತ ಶಿಬಿರ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9740643211ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.