ಜಿಲ್ಲೆ

10ಲಕ್ಷ ವೆಚ್ಚದ ನೂತನ ಸಿಸಿ ರಸ್ತೆಯ ನೂತನ ಕಾಮಗಾರಿಗೆ ಗುದ್ದಲಿ ಪೂಜೆ

ಅರಸೀಕೆರೆ : ಇಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ ಎಂ ಶಿವಲಿಂಗೇಗೌಡರು ಕಸಬಾ ಹೋಬಳಿ ದುಮ್ಮೆನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಳಕಟ್ಟ ಗ್ರಾಮದಲ್ಲಿ 10ಲಕ್ಷ ವೆಚ್ಚದ ನೂತನ ಸಿಸಿ ರಸ್ತೆಯ ನೂತನ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.


ಈ ಸಂದರ್ಭದಲ್ಲಿ ದುಮ್ಮೆನಹಳ್ಳಿ ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷರಾದ ಜಯಣ್ಣ ನವರು, ಹಾಲಿ ಸದಸ್ಯರಾದ ಮಹಾಲಿಂಗಪ್ಪ ನವರು ಮಾಜಿ ಅಧ್ಯಕ್ಷರಾದ ಗಿರೀಶ್, ಶಂಕರಪ್ಪ ರಘು ಪ್ರಸಾದ್ ಗ್ರಾಮಸ್ಥರು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು