ಕಲಬುರಗಿ: ಮುಖ್ಯಮಂತ್ರಿಗಳ ರ‍್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಮೇ ೧೦ರಂದು ಮಧ್ಯಾಹ್ನ ೧ಕ್ಕೆ ಆಲಮಟ್ಟಿಯಿಂದ ಕಲಬುರಗಿಗೆ ಆಗಮಿಸುವರು. ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮಂಡಳಿ ಸಭೆಯಲ್ಲಿ ಭಾಗವಹಿಸುವರು. ಸಂಜೆ ೫ಕ್ಕೆ ಹೈದರಾಬಾದ್ಗೆ ಪ್ರಯಾಣಿಸುವರು.