ಜಿಲ್ಲೆ

1.49 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

ಹುಬ್ಬಳ್ಳಿ: ಮನೆ ಕೀಲಿ ಮುರಿದು 1.49 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನವಾದ ಘಟನೆ ಇಲ್ಲಿಯ ವಿದ್ಯಾನಗರದ ಪಾಟೀಲ ಕಾಲನಿಯಲ್ಲಿ ನಡೆದಿದೆ. ಒಟ್ಟು 47 ಗ್ರಾಂ ಮೌಲ್ಯದ ಆಭರಣ ಕಳ್ಳತನವಾಗಿದೆ ಎಂದು ಮಹಿಳೆಯೊಬ್ಬರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.