ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ನ ಮಾರುಕಟ್ಟೆ ಮೌಲ್ಯ: ಭಾರತದಲ್ಲಿ ಬೇಕರಿ ಮತ್ತು ಬಿಸ್ಕೆಟ್ನ ರಿಟೇಲ್ ಮಾರುಕಟ್ಟೆ ಮೌಲ್ಯ 45,000 ಕೋಟಿ ರೂ. ಮುಂದಿನ 5 ವರ್ಷಗಳ ಕಾಲ ಪ್ರತಿ ವರ್ಷ ಇದು ಶೇ.9 ಪ್ರಗತಿ ಕಾಣಲಿದೆ. ಭಾರತದಲ್ಲಿ ಪ್ರತಿ ವ್ಯಕ್ತಿಯೂ ವರ್ಷಕ್ಕೆ ಸರಾಸರಿ ಎರಡೂವರೆ ಕೆ.ಜಿ. ಬಿಸ್ಕೆಟ್ ಖರೀದಿಸುತ್ತಾನೆ. ವಿದೇಶದಲ್ಲಿ ಪ್ರತಿ ವ್ಯಕ್ತಿ ವರ್ಷಕ್ಕೆ ಸುಮಾರು 13 ಕೆ.ಜಿ ಬಿಸ್ಕೆಟ್ ಬಳಕೆ ಮಾಡುತ್ತಾನೆ. ಭಾರತದಲ್ಲಿ ದಿನೇದಿನೆ ಕುರುಕಲು ತಿಂಡಿಗಳ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ. ಅಂದರೆ ಭವಿಷ್ಯದಲ್ಲಿ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಮಾಡುವ ಜತೆಗೆ ಒಳ್ಳೆಯ ಬ್ರಾ್ಯಂಡಿಂಗ್ ಮಾಡಿದರೆ ರಫ್ತಿಗೂ ಅವಕಾಶಗಳಿವೆ.
ಬೇಕರಿ ಮತ್ತು ಸ್ವೀಟ್ ಶಾಪ್ ಎಂದರೇನು?: ಬೇಕಿಂಗ್, ರೋಮನ್ ಸಾಮ್ರಾಜ್ಯದ ಆರಂಭದಲ್ಲಿ ಅಭಿವೃದ್ಧಿಪಡಿಸಲಾದ ಒಂದು ಕಲೆ. ರೋಮನ್ ದೇಶದಲ್ಲಿ ಇದು ಅತ್ಯಂತ ಪ್ರಸಿದ್ಧವಾದ ಕಲೆಯಾಗಿತ್ತು. ಕ್ರಿ.ಪೂ. 300ರಲ್ಲಿ ಬೇಕಿಂಗ್ ಕಲೆ ಅನ್ನು ವೃತ್ತಿಯಾಗಿ ಪರಿಚಯಿಸಲಾಯಿತು. ಮೊದಮೊದಲು ಮನೆಯಲ್ಲೇ ಆರಂಭಗೊಂಡ ಈ ಉದ್ಯಮ ಈಗ ಸಾಕಷ್ಟು ಬೇಡಿಕೆಯುಳ್ಳ ಮತ್ತು ಹಣ ಗಳಿಸುವ ಉದ್ಯಮಗಳಲ್ಲಿ ಮುಂಚೂಣಿಯಲ್ಲಿದೆ. ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ವಿವಿಧ ಬಗೆಯ ಸಿಹಿ ಮತ್ತು ಖಾರದ ತಿಂಡಿಗಳನ್ನು ಪೂರೈಸುವ ಒಂದು ಉದ್ಯಮವಾಗಿದೆ.
ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ಗೆ ಬೇಕಿರುವ ಬಂಡವಾಳ: ನೀವು ಯಾವ ಪ್ರಮಾಣದಲ್ಲಿ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಆರಂಭಿಸಬೇಕು ಎನ್ನುತ್ತಿದ್ದೀರಿ ಎನ್ನುವುದನ್ನು ಆಧರಿಸಿ ಬಂಡವಾಳದ ಅಗತ್ಯ ಅರಿಯಬೇಕಾಗುತ್ತದೆ. ಐದಾರು ಲಕ್ಷದಿಂದ ಹಿಡಿದು 50 ಲಕ್ಷ ರೂ. ವರೆಗೆ ಹೂಡಿಕೆ ಮಾಡಿ ಬಿಸಿನೆಸ್ ಆರಂಭಿಸಬಹುದು. ಇಲ್ಲವೆ, ಬಂಡವಾಳ ಕಡಿಮೆ ಇದೆ ಎಂದರೆ ಮನೆಯಿಂದಲೇ ಸಣ್ಣದಾಗಿ ಉದ್ಯಮ ಆರಂಭಿಸಿ ಕ್ರಮೇಣ ಬಂಡವಾಳ ಗಳಿಸಿ ಉದ್ಯಮ ವಿಸ್ತರಿಸಬಹುದು. ಸರಿಯಾದ ಯೋಜನೆ ಇದ್ದರೆ ಈ ಬಿಸಿನೆಸ್ಗೆ ಸಾಲ ಸೌಲಭ್ಯವೂ ಸಿಗುತ್ತದೆ.
ನೀವೂ ಆರಂಭಿಸಬಹುದು ಬಿಸಿನೆಸ್: ಇಷ್ಟೆಲ್ಲ ಮಾಹಿತಿ ನೋಡಿದ ಮೇಲೆ ನಿಮಗೂ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಆರಂಭಿಸಬೇಕು ಅಂತ ಅನಿಸುತ್ತಿದೆಯೇ? ಅಯ್ಯೋ ಈ ಬಿಸಿನೆಸ್ ಬಗ್ಗೆ ನನಗೆ ಸರಿಯಾದ ಮಾಹಿತಿಯೇ ಇಲ್ಲವಲ್ಲ ಅಂತ ಚಿಂತೆ ಮಾಡ್ತಿದ್ದೀರಾ? ಎಲ್ಲಿ ಮಾಹಿತಿ ಪಡೆಯೋದು ಅನ್ನೋ ಪ್ರಶ್ನೆ ಕಾಡುತ್ತಿದೆಯಾ? ಚಿಂತೆ ಮಾಡಬೇಡಿ ಈಗ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ. ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಕಟ್ಟಿ ಯಶಸ್ವಿಯಾಗಿರುವ ಸಾಧಕರಿಂದಲೇ ನಿಮ್ಮ ಕನಸಿನ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಆರಂಭಿಸೋದು ಹೇಗೆ ಎನ್ನುವುದನ್ನು ಕಲಿಯಿರಿ. ಮತ್ತೇಕೆ ತಡ ಈಗಲೇ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ನಿಂದ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ ಶ್ರೀಮಂತಿಕೆಯ ಪ್ರಯಾಣ ಶುರು ಮಾಡಿ.
ಬೇಕರಿ ಮತ್ತು ಸ್ವೀಟ್ಸ್ ಕೋರ್ಸ್ನಲ್ಲಿ ಏನಿದೆ?
1. ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಯಾಕೆ?
2. ಕೋರ್ಸ್ ಮಾರ್ಗದರ್ಶಕರ ಪರಿಚಯ
3. ಪ್ಲ್ಯಾನ್ ಹೇಗಿರಬೇಕು?
4. ಬಂಡವಾಳ ಎಷ್ಟಿರಬೇಕು?
5. ಸ್ಥಳದ ಆಯ್ಕೆ
6. ಶೆಫ್ವುತ್ತು ಇತರ ಕೆಲಸಗಾರರ ಆಯ್ಕೆ
7. ಬೆಲೆ ನಿಗದಿಪಡಿಸೋದು ಹೇಗೆ?
8. ಗ್ರಾಹಕ ಸೇವೆ
9. ಆನ್ಲೈನ್ ಮತ್ತು ಹೋಂ ಡೆಲಿವರಿ
10. ಖರೀದಿ, ದಾಸ್ತಾನು, ತ್ಯಾಜ್ಯ ನಿರ್ವಹಣೆ
11. ಸಲಕರಣೆ ಮತ್ತು ತಂತ್ರಜ್ಞಾನ
12. ಕಾರ್ಯಾಚರಣೆ ವೆಚ್ಚ
13. ಹಣಕಾಸು ನಿರ್ವಹಣೆ ಹೇಗೆ?
14. ಸವಾಲುಗಳ ನಿರ್ವಹಣೆ
ಮಾರ್ಗದರ್ಶಕರ ಪರಿಚಯ