ಸಿನಿವಾಣಿ

ಶ್ರೀರಾಮನ ದರ್ಶನ ಪಡೆದ ಯಾಮಿ​! Yami Gautam

Yami Gautam: ಉರಿ: ದಿ ಸರ್ಜಿಕಲ್​ ಸ್ಟ್ರೈಕ್​, ಆರ್ಟಿಕಲ್​ 370 ಹಾಗೂ ಧುರಂಧರ್​ ಸಿನಿಮಾ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಎಂದರೆ ಅದು ಯಾಮಿ ಗೌತಮ್​ ಆಗಿದ್ದಾರೆ. ಆರ್ಟಿಕಲ್​ 370 ಯಲ್ಲಿನ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಯಾಮಿ, ನಿರ್ದೇಶಕ ಆದಿತ್ಯ ಧರ್​ ಅವರ ಧರ್ಮಪತ್ನಿಯಾಗಿದ್ದಾರೆ. ಇತ್ತೀಚೆಗೆ ನಟಿ, ಅಯೋಧ್ಯೆಯಲ್ಲಿರುವ ಪ್ರಭು ಶ್ರೀರಾಮನ ದರ್ಶನ ಪಡೆದಿದ್ದು, ಅಲ್ಲಿಯ ಕೆಲ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ