ದೀಪಾವಳಿ ಹಬ್ಬದ ವಾರದಲ್ಲಿ 11 ಸೌತ್​ ಸಿನಿಮಾ ಬೆಳ್ಳಿತೆರೆಗೆ, 13 ಚಿತ್ರಗಳು ಒಟಿಟಿಯಲ್ಲಿ ರಿಲೀಸ್​ | OTT Films 
ಸಿನಿವಾಣಿ

ದೀಪಾವಳಿ ಹಬ್ಬದ ವಾರದಲ್ಲಿ 11 ಸೌತ್​ ಸಿನಿಮಾ ಬೆಳ್ಳಿತೆರೆಗೆ, 13 ಚಿತ್ರಗಳು ಒಟಿಟಿಯಲ್ಲಿ ರಿಲೀಸ್​ | OTT Films

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಈ ದೀಪಾವಳಿ ವಾರದಲ್ಲಿ ಥಿಯೇಟರ್​ನಲ್ಲಿ ಸದ್ದು ಮಾಡಿದ ಹಲವು ಭಾಷೆಯ ಚಿತ್ರಗಳು ಮತ್ತು ಹೊಸದಾಗಿ ರಿಲೀಸ್ ಸಜ್ಜಾಗಿರುವ ಸಿನಿಮಾಗಳು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಫಿಲಂ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಈ ವಾರದ ಒಟಿಟಿ ರಿಲೀಸ್​

1. ಜೈಲರ್​ 2 (ತಮಿಳು)

ಒಟಿಟಿ: ಪ್ರೈಮ್​ ವಿಡಿಯೋ

ರಿಲೀಸ್​: ನವೆಂಬರ್​ 12

2. ದಿ ಥರ್ಡ್​ ಮರ್ಡರ್​ (ಮಲಯಾಳಂ)

ಒಟಿಟಿ: ಮನೋರಾಮ ಮ್ಯಾಕ್ಸ್​

ರಿಲೀಸ್​: ನವೆಂಬರ್​ 13

3. ಕ್ರೇಜಿ ಕಲ್ಯಾಣಂ (ತೆಲುಗು)

ಒಟಿಟಿ: ಆಹಾ ವಿಡಿಯೋ

ರಿಲೀಸ್​: ನವೆಂಬರ್​ 13

4. ಹ್ಯಾಪಿ ಜರ್ನಿ (ತೆಲುಗು)

ಒಟಿಟಿ: ಸನ್​ ನೆಕ್ಸ್ಟ್​

ರಿಲೀಸ್​: ನವೆಂಬರ್​ 13

5. ಪುಷ್ಪಕ ವಿಮಾನ (ತೆಲುಗು)

ಒಟಿಟಿ: ಜಿಯೋ ಹಾಟ್​​ಸ್ಟಾರ್​

ರಿಲೀಸ್​: ನವೆಂಬರ್​ 12

6. ಬಾಂದ್ರ (ಮಲಯಾಳಂ, ವೆಬ್ ಸರಣಿ)

ಒಟಿಟಿ: ಜೀ5

ರಿಲೀಸ್​: ನವೆಂಬರ್​ 13

7. ರಣಬಾಲಿ (ತೆಲುಗು)

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ನವೆಂಬರ್​ 13

8. ದಾಯ್ರಾ (ಹಿಂದಿ)

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ನವೆಂಬರ್​ 13

9. ಸ್ಟೂಡೆಂಟ್​ ಆಫ್​ ದಿ ಇಯರ್​: ಆಫ್ಟರ್​ ಡಾರ್ಕ್​

ಒಟಿಟಿ: ಜಿಯೋ ಹಾಟ್​​ಸ್ಟಾರ್​​

ರಿಲೀಸ್​: ನವೆಂಬರ್​ 13

10. ದಿ ರಿಂಗ್ಸ್ ಆಫ್​ ಪವರ್​ ಸೀಸನ್​ 3

ಒಟಿಟಿ: ಪ್ರೈಮ್​ ವಿಡಿಯೋ​​

ರಿಲೀಸ್​: ನವೆಂಬರ್​ 11

11. ಬ್ಲೈಂಡ್​ ಗೇಮ್​ (ಹಿಂದಿ)

ಒಟಿಟಿ: ಜೀ5

ರಿಲೀಸ್​: ನವೆಂಬರ್​ 11

12. ದಿ ಎಪ್ರೆಂಸ್​ ಸೀಸನ್​ 3

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ನವೆಂಬರ್​ 12

13. 12 12 12 (ಇಂಗ್ಲಿಷ್​)​

ಒಟಿಟಿ: ಆ್ಯಪಲ್​ ಟಿವಿ ಪ್ಲಸ್​​

ರಿಲೀಸ್​: ನವೆಂಬರ್​ 13

11 ಸೌತ್​ ಸಿನಿಮಾಗಳು ತೆರೆಗೆ

1. ಜಾನ್​ ಡೋ (ತಮಿಳು)

ರಿಲೀಸ್​: ನವೆಂಬರ್​ 13

2. ಗೋಟ್​ (ತೆಲುಗು)

ರಿಲೀಸ್​: ನವೆಂಬರ್​ 12

3. ರಾಶಿ​ (ಕನ್ನಡ)

ರಿಲೀಸ್​: ನವೆಂಬರ್​ 13

4. ಬವುಮಾ (ಮಲಯಾಳಂ)

ರಿಲೀಸ್​: ನವೆಂಬರ್​ 12

5. ಡಿಎನ್​ಕೆ (ಡೊಂಗಾ ನಾ ಕೊಡಕು) ತೆಲುಗು

ರಿಲೀಸ್​: ನವೆಂಬರ್​ 13

6. ಚಂದ್ರಯಾನ (ತೆಲುಗು)

ರಿಲೀಸ್​: ನವೆಂಬರ್​ 13

7. ಕಲುಷಾ (ಕನ್ನಡ)

ರಿಲೀಸ್​: ನವೆಂಬರ್​ 13

8. ಮಾಯಾ ಲೇಡಿ (ತೆಲುಗು)

ರಿಲೀಸ್​: ನವೆಂಬರ್​ 13

9. ಡಾರ್ಕ್​ ಚಾಕೋಲೇಟ್​​ (ತೆಲುಗು)

ರಿಲೀಸ್​: ನವೆಂಬರ್​ 13

10. ಮೆಲ್ಕೋ ಪಾಂಡಿಚೆರಿ (ಮಲಯಾಳಂ)

ರಿಲೀಸ್​: ನವೆಂಬರ್​ 13

11. ಇಟ್ಲು ಅರ್ಜುನ (ತೆಲುಗು)

ರಿಲೀಸ್​: ನವೆಂಬರ್​ 13