ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಈ ವಾರ ಒಟಿಟಿಯಲ್ಲಿ ರಿಲೀಸ್ (ಜೂ.15ರಿಂದ 21)
2. ಹಸ್ಬೆಂಡ್ಸ್ ಇನ್ ಆಕ್ಷನ್ (ಇಂಗ್ಲಿಷ್)
3. ವಾಯ್ಸ್ ಮೇಲ್ಸ್ ಟು ಇಸಾಬೆಲ್ (ಇಂಗ್ಲಿಷ್)
6. ಥುಕ್ರಾ ಕೆ ಮೇರಾ ಪ್ಯಾರ್ ಸೀಸನ್ 2 (ಹಿಂದಿ)
7. ದಿ ಏಜೆನ್ಸಿ: ಸೀಸನ್ 2 (ವೆಬ್ ಸರಣಿ, ಇಂಗ್ಲಿಷ್)
8. ಓಯಸಿಸ್ (ಸ್ಪ್ಯಾನಿಶ್, ಇಂಗ್ಲಿಷ್)
9. ಶುಗರ್ ಸೀಸನ್ 2 (ವೆಬ್ ಸರಣಿ ಇಂಗ್ಲಿಷ್)
10 ಸೌತ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್
1. ಮಾ ಇಂತಿ ಬಂಗಾರಮ್ (ತೆಲುಗು)
2. ಚೆಟ್ಟು ಮೀಧ ಧಯ್ಯಂ ನಾಕೇಂ ಭಯಂ (ತೆಲುಗು)
5. ಬಾಲನ್ - ದಿ ಬಾಯ್ (ಮಲಯಾಳಂ)
6. LGBT: ಎ ಲೀಗಲ್ ಬ್ಯಾಟಲ್ (ತೆಲುಗು)
8. ಟ್ರಾನ್ಸ್ಫರ್ ತ್ರಿಮೂರ್ತಿ (ತೆಲುಗು)
9. ಚಿನ್ನಾ ಚಿನ್ನ ಆಸೈ (ಮಲಯಾಳಂ)