ಬೆಂಗಳೂರು: ಪ್ರತಿ ವಾರ ಹಲವಾರು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ (Movies List) ಎಂಟ್ರಿ ಕೊಡುತ್ತವೆ. ಇದರಲ್ಲಿ ಒಂದಷ್ಟು ಚಿತ್ರಮಂದಿರಗಳಲ್ಲಿ ಬ್ಲಾಕ್ಬಸ್ಟರ್ ಆದರೆ, ಸಾಕಷ್ಟು ಚಿತ್ರಗಳು ಉತ್ತಮ ಪ್ರದರ್ಶನ ಕಾಣದೆ ಫ್ಲಾಪ್ ಸಾಲಿಗೆ ಸೇರುತ್ತವೆ. ಥಿಯೇಟರ್ಗಳಲ್ಲಿ ಪ್ರೇಕ್ಷಕರ ಮನೆ ಗೆಲ್ಲಲು ವಿಫಲವಾಗುವ ಕೆಲವು ಸಿನಿಮಾಗಳು, ಅದೇ ಒಟಿಟಿಗೆ ಬಂದಾಗ ಅಚ್ಚರಿ ಎಂಬಂತೆ ಹೆಚ್ಚಿನ ವೀಕ್ಷಣೆಗೆ ಒಳಪಡುತ್ತವೆ. ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 14 ಸಿನಿಮಾ, ವೆಬ್ ಸರಣಿಗಳು ಒಟಿಟಿಗೆ ಲಗ್ಗೆಯಿಟ್ಟಿದ್ದರೆ, 6 ಸೌತ್ ಸಿನಿಮಾಗಳು ಚಿತ್ರಮಂದಿರ ಪ್ರವೇಶಿಸಲಿವೆ. ಹಾಗಿದ್ದರೆ, ಯಾವೆಲ್ಲ ರಿಲೀಸ್? ಇಲ್ಲಿದೆ ನೋಡಿ ಪಟ್ಟಿ.
ಒಟಿಟಿ ಸಿನಿಮಾಗಳ ಪಟ್ಟಿ (ಮೇ.04-10)
ಪ್ರೈಮ್ ವಿಡಿಯೋ
2. ಲವ್ ಇನ್ಶುರೆನ್ಸ್ ಕಂಪನಿ (ತಮಿಳು)
3. ನೋ ಪ್ಲೇಸ್ ಟು ಬಿ ಸಿಂಗಲ್ (ಇಂಗ್ಲಿಷ್)
5. ಸಿಟಾಡೆಲ್ ಸೀಸನ್ 2 (ಹಿಂದಿ)
ಜಿಯೋ ಹಾಟ್ಸ್ಟಾರ್
6. ವಾಜಾ 2: ಬಯೋಪಿಕ್ ಆಫ್ ಎ ಬಿಲಿಯನ್ ಬ್ರೋಸ್ (ಮಲಯಾಳಂ)
ನೆಟ್‌ಫ್ಲಿಕ್ಸ್
7. ಭರತನಾಟ್ಯ 2 ಮೋಹಿನಿಯಾಟ್ಟಂ (ಮಲಯಾಳಂ)
8. ಮೈ ಡಿಯರೆಸ್ಟ್ ಅಸ್ಸಾಸಿನ್ (ಇಂಗ್ಲಿಷ್)
9. ಥ್ಯಾಂಕ್ಯೂ, ನೆಕ್ಸ್ಟ್: ಸೀಸನ್ 3 (ಇಂಗ್ಲಿಷ್)
10. ದಿ ಚೆಸ್ಟ್ನಟ್ ಮ್ಯಾನ್: ಹೈಡ್ ಅಂಡ್ ಸೀಕ್ ಸೀಸನ್ 2
8 ಸೌತ್ ಸಿನಿಮಾಗಳು ತೆರೆಗೆ
2. ಗೋದಾರಿ ಗಟ್ಟುಪೈನಾ (ತೆಲುಗು)
3. ಅಂಕಮ್ ಅಟ್ಟಹಾಸಂ (ಮಲಯಾಳಂ)