ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Movies). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
1. ನಾರ್ವೆ: ದಿ ಡಾರ್ಕ್ ಹಾರ್ಸ್ (ಇಂಗ್ಲಿಷ್)
3. ಔಟ್‌ಲಾಸ್ಟ್: ದಿ ಜಂಗಲ್ (ಇಂಗ್ಲಿಷ್)
4. ದಿ ರೆಸ್ಟ್ ಈಸ್ ಫುಟ್‌ಬಾಲ್ (ಇಂಗ್ಲಿಷ್)
5. ವೈರಲ್ ಹಿಟ್ (ಇಂಗ್ಲಿಷ್)
8. ಐ ಆಮ್ ಫ್ರಾಂಕೆಲ್ಡಾ (ಇಂಗ್ಲಿಷ್)
12. ಶ್ ಸೀಸನ್ 3 (ವೆಬ್ ಸರಣಿ)
ಚಿತ್ರಮಂದಿರಗಳಲ್ಲಿ 7 ಸಿನಿಮಾಗಳು ತೆರೆಗೆ
5. ಪೊಲೀಸ್ ಕಂಪ್ಲೇಂಟ್ (ತೆಲುಗು)