ಬೆಂಗಳೂರು: ವಾರ ಕಳೆದಂತೆ ಮತ್ತೊಂದು ವಾರಕ್ಕೆ ಕಾಲಿಡುವ ಸಿನಿಪ್ರಿಯರಿಗೆ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನ ಸಾಕಷ್ಟು ಬಹುನಿರೀಕ್ಷಿತ ಚಿತ್ರಗಳು ಭರಪೂರ ಮನರಂಜನೆ ನೀಡಲು ಚಿತ್ರಮಂದಿರಗಳು ಮತ್ತು ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movie List). ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾಗಳಿಗೆ ಕಾದು ಕೂರುವ ಅಭಿಮಾನಿಗಳು, ಈ ವಾರ ಏನಾದರೂ ತಮ್ಮ ಪಟ್ಟಿಯಲ್ಲಿರುವ ಚಿತ್ರಗಳು ರಿಲೀಸ್ ಆಗಿವೆಯೇ ಎಂದು ತಿಳಿಯಲು ಕಾಯುತ್ತಿರುತ್ತಾರೆ.
ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ತೆರೆ ಕಾಣುವ ಒಂದಷ್ಟು ಸಿನಿಮಾಗಳು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರುತ್ತವೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್ ಮತ್ತು ಒಟಿಟಿಗೆ ಲಗ್ಗೆಯಿಟ್ಟಿದ್ದು, ಬರೋಬ್ಬರಿ 9 ದಕ್ಷಿಣ ಭಾರತದ ಸಿನಿಮಾಗಳು ತೆರೆಗೆ ಬರಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
9 ಸೌತ್ ಸಿನಿಮಾಗಳು ಚಿತ್ರಮಂದಿರಕ್ಕೆ
5. ಬ್ಯಾಡ್ ಬಾಯ್ ಕಾರ್ತಿಕ್ (ತೆಲುಗು)
8. ಎಲ್ರ ಕಾಲೆಳಿಯುತ್ತೆ ಕಾಲ (ಕನ್ನಡ)
9. ಓರು ದುರೂಹಾ ಸಹಕಾರ್ಯತಿಲ್ (ಮಲಯಾಳಂ)
ಒಟಿಟಿ ರಿಲೀಸ್ ಚಿತ್ರಗಳು (ಏ.13ರಿಂದ 19 ರವರೆಗೆ)
2. ಟೋಸ್ಟರ್ (ಹಿಂದಿ): ನೆಟ್ಫ್ಲಿಕ್ಸ್
3. ದೋ ದೀವಾನೇ ಸೆಹರ್ ಮೇ (ಹಿಂದಿ): ನೆಟ್ಫ್ಲಿಕ್ಸ್
4. ಉಸ್ತಾದ್ ಭಗತ್ ಸಿಂಗ್ (ತೆಲುಗು): ನೆಟ್ಫ್ಲಿಕ್ಸ್
5. ಬಾಯ್ಸ್ (ಇಂಗ್ಲಿಷ್): ನೆಟ್ಫ್ಲಿಕ್ಸ್
6. ಮಟ್ಕಾ ಕಿಂಗ್ (ಹಿಂದಿ): ಅಮೆಜಾನ್ ಪ್ರೈಮ್
7. ಮೇಡ್ ವಿತ್ ಲವ್ (ಇಂಗ್ಲೀಷ್): ನೆಟ್ಫ್ಲಿಕ್ಸ್
8. ಯುಫೋರಿಯಾ ಸೀಸನ್ 3: ನೆಟ್ಫ್ಲಿಕ್ಸ್
9. ಲವ್ ದಟ್ ರಿಮೇನ್ಸ್ (ಇಂಗ್ಲಿಷ್): ಪ್ರೈಮ್ ವೀಡಿಯೋ
10. ಸಂಭವಂ ಅಧ್ಯಯನ ಓಂ: ಜಿಯೋ ಹಾಟ್ಸ್ಟಾರ್
11. ಪೋಚಮ್ಮ (ತೆಲುಗು, ತಮಿಳು): ಆಹಾ ವಿಡಿಯೋ
12. ರೂಮ್ ಮೇಟ್ಸ್ (ಇಂಗ್ಲಿಷ್): ನೆಟ್ಫ್ಲಿಕ್ಸ್