ಬೆಂಗಳೂರು: ಪ್ರತಿ ವಾರ ಹಲವಾರು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ (Movies List) ಪ್ರವೇಶಿಸುತ್ತವೆ. ಇದರಲ್ಲಿ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆದರೆ, ಸಾಕಷ್ಟು ಚಿತ್ರಗಳು ಉತ್ತಮ ಪ್ರದರ್ಶನ ಕಾಣದೆ ಫ್ಲಾಪ್ ಸಾಲಿಗೆ ಸೇರುತ್ತವೆ. ಥಿಯೇಟರ್ಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುವ ಒಂದಷ್ಟು ಸಿನಿಮಾಗಳು, ಅದೇ ಒಟಿಟಿಗೆ ಬಂದಾಗ ಅಚ್ಚರಿ ಎಂಬಂತೆ ಹೆಚ್ಚಿನ ವೀಕ್ಷಣೆಗೆ ಒಳಪಡುತ್ತವೆ. ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 14 ಸಿನಿಮಾ, ವೆಬ್ ಸರಣಿಗಳು ಒಟಿಟಿಗೆ ಎಂಟ್ರಿಕೊಟ್ಟಿದ್ದರೆ, 6 ಸೌತ್ ಸಿನಿಮಾಗಳು ಥಿಯೇಟರ್ಗೆ ಲಗ್ಗೆಯಿಟ್ಟಿವೆ. ಹಾಗಿದ್ದರೆ, ಯಾವೆಲ್ಲ ರಿಲೀಸ್? ಇಲ್ಲಿದೆ ನೋಡಿ ಪಟ್ಟಿ.
ಈ ವಾರ ಒಟಿಟಿ ರಿಲೀಸ್ (ಮೇ.11ರಿಂದ ಮೇ.17)
1. ಧುರಂಧರ್ 2: ದಿ ರಿವೆಂಜ್ (ಹಿಂದಿ)
2. ಪ್ರಾಜೆಕ್ಟ್ ಹೇಲ್ ಮೇರಿ (ಇಂಗ್ಲಿಷ್)
4. ಒರು ದುರೂಹ ಸಾಹಸಾಚಾರ್ಯತಿಲ್ (ಮಲಯಾಳಂ)
7. ಇನ್‌ಸ್ಪೆಕ್ಟರ್ ಅವಿನಾಶ್ ಸೀಸನ್ 2 (ಹಿಂದಿ)
8. ಬರ್ಲಿನ್ ಅಂಡ್ ದಿ ಲೇಡಿ ವಿತ್ ಆನ್ ಎರ್ಮೈನ್ (ಇಂಗ್ಲಿಷ್)
9 ಸಿನಿಮಾಗಳು ತೆರೆಗೆ (ಮೇ.14,15)
3. ಪತಿ ಪತ್ನಿ ಔರ್ ವೋ ದೋ (ಹಿಂದಿ)
5. ಪಿಕ್ಚರ್ ಬಾಯ್ಜ್ (ಮರಾಠಿ)
6. ಮಿಸ್ಟರ್ ವರ್ಕ್ ಫ್ರಮ್ ಹೋಮ್ (ತೆಲುಗು)
7. ಶಿವಂ ಶೈವಂ: ದಿ 1989 ಫೈಲ್ ಕೇಸ್ (ತೆಲುಗು)
9. ಸತ್ತೇಂದ್ರು ಮರುದು ವಾನಿಲೈ (ತಮಿಳು)