ಸಿನಿವಾಣಿ

PHOTOS| ಹಾಟ್​ ಅವತಾರದಲ್ಲಿ ಸುಹಾನಾ​; ಮಿರರ್​ ಸೆಲ್ಫಿ ಗೀಳಿಗೆ ಅಂಟಿಕೊಂಡ ಶಾರುಖ್​ ಪುತ್ರಿ!

manjunathktgns

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗೀಳು. ತಿನ್ನುವ ಗೀಳು, ಫೋಟೋ ಕ್ಲಿಕ್ಕಿಸಿಕೊಳ್ಳುವ ಗೀಳು, ಸಿಕ್ಕಲ್ಲೆಲ್ಲ ಗಡದ್ದಾಗಿ ನಿದ್ದೇ ಮಾಡುವವರೂ ಇದರಲ್ಲಿದ್ದಾರೆ. ಅದರಲ್ಲೂ ಈ ಸೆಲ್ಫಿ ಗೀಳು ಇದೆಯಲ್ಲ, ಯಾರನ್ನು ಬೇಕಾದರೂ ಸೆಳೆದು ಬಿಡುತ್ತದೆ. ಅದೇ ರೀತಿ ಬಾಲಿವುಡ್​ ಬಾದ್ಶಾ ಶಾರುಖ್​ ಖಾನ್ ಪುತ್ರಿ, ಸುಹಾನಾ ಖಾನ್ ಸಹ ಇದೀಗ ಅಂಥ ಒಂದು ಗೀಳಿಗೆ ಅಂಟಿಕೊಂಡಿದ್ದಾರೆ. ಅದ್ಯಾವ ಮಟ್ಟಿಗೆ ಅಂದರೆ, ಕನ್ನಡಿ ಬಿಟ್ಟು ಮುಂದೆ ಹೋಗಲೊಲ್ಲೆ ಎನ್ನುತ್ತಾರೆ! ಹೌದು, ಮೇಕಪ್​ ಮತ್ತು ಸೌಂದರ್ಯದ ಜತೆಗೆ ಮಿರರ್​ ಸೆಲ್ಫಿ ಗೀಳಿಗೆ ಸುಹಾನಾ ಅಡಿಕ್ಟ್ ಆಗಿದ್ದಾರೆ. ಅವರ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಬಹುತೇಕ ಎಲ್ಲ ಫೋಟೋಗಳೂ ಮಿರರ್​ ಸೆಲ್ಫಿ ಆಗಿವೆ. ಹಾಟ್​ ಅವತಾರದಲ್ಲಿಯೇ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡುತ್ತಿರುತ್ತಾರೆ. ಅಂತ ಕೆಲ ಮಿರರ್​ ಸೆಲ್ಫಿ ಫೋಟೋಗಳ ಕಲೆಕ್ಷನ್​ ಇಲ್ಲಿದೆ ನೋಡಿ.. 