'ಜೈಲರ್​ 2', 'ರಣಬಾಲಿ'... ಈ ವಾರ ಚಿತ್ರಮಂದಿರ, ಒಟಿಟಿಯಲ್ಲಿ ಯಾವೆಲ್ಲ ಸಿನಿಮಾಗಳು ರಿಲೀಸ್​? ಇಲ್ಲಿದೆ ಪಟ್ಟಿ | South Films 
ಸಿನಿವಾಣಿ

'ಜೈಲರ್​ 2', 'ರಣಬಾಲಿ'... ಈ ವಾರ ಚಿತ್ರಮಂದಿರ, ಒಟಿಟಿಯಲ್ಲಿ ಯಾವೆಲ್ಲ ಸಿನಿಮಾಗಳು ರಿಲೀಸ್​? ಇಲ್ಲಿದೆ ಪಟ್ಟಿ | South Films

South Films: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ. ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಅಂತೆಯೇ, ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲು ಸಜ್ಜಾಗಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಬಿಡುಗಡೆಗೊಳ್ಳುತ್ತಿವೆ ಎಂಬುದರ ವಿವರ ಇಲ್ಲಿದೆ ನೋಡಿ.

ಈ ವಾರದ 9 ಒಟಿಟಿ ಚಿತ್ರಗಳು

1. ದಿ ಟ್ರೈಟರ್ಸ್​​​​ ತೆಲುಗು

ಒಟಿಟಿ: ಪ್ರೈಮ್​ ವಿಡಿಯೋ

ರಿಲೀಸ್​: ಅಕ್ಟೋಬರ್ 15

2. ಓರು ಅನ್ವೇಷನತಿಂತೆ ತುಡಕ್ಕಂ (ಮಲಯಾಳಂ)

ಒಟಿಟಿ: ಸನ್​ನೆಕ್ಸ್ಟ್​

ರಿಲೀಸ್​: ಅಕ್ಟೋಬರ್ 16

3. ಎನ್ನ ವಿಲೈ (ತಮಿಳು)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ಅಕ್ಟೋಬರ್ 15

4. ಡಿಸಿ (ತಮಿಳು)

ಒಟಿಟಿ: ಸೋನಿ ಲೈವ್

ರಿಲೀಸ್​: ಅಕ್ಟೋಬರ್ 16

5. ಆದಿನಾಸಂ ವೆಲ್ಲಪೊಕ್ಕಂ (ಮಲಯಾಳಂ)

ಒಟಿಟಿ: ಸೈನಾ ಪ್ಲೇ

ರಿಲೀಸ್​: ಅಕ್ಟೋಬರ್ 16

6. ಕಗೀತಂ ಪದವಲು (ತೆಲುಗು)

ಒಟಿಟಿ: ಸನ್​ ನೆಕ್ಸ್ಟ್​​

ರಿಲೀಸ್​: ಅಕ್ಟೋಬರ್ 16

7. ಆಶಾ (ಮಲಯಾಳಂ)

ಒಟಿಟಿ: ಜೀ5

ರಿಲೀಸ್​: ಅಕ್ಟೋಬರ್ 16

8. ಕಪ್ಪಿ ಸ್ಕ್ವಾಡ್ (ಮಲಯಾಳಂ)

ಒಟಿಟಿ: ಜಿಯೋ ಹಾಟ್​ಸ್ಟಾರ್ ​

ರಿಲೀಸ್​: ಅಕ್ಟೋಬರ್ 15

9. ಇಟ್ಸ್​ ಎ ಮೆಡಿಕಲ್​ ಮಿರಾಕಲ್​ (ಮಲಯಾಳಂ)

ಒಟಿಟಿ: ಮನೋರಮಾ ಮ್ಯಾಕ್ಸ್

ರಿಲೀಸ್​: ಅಕ್ಟೋಬರ್ 15

8 ಸೌತ್​ ಸಿನಿಮಾಗಳು ಬೆಳ್ಳಿತೆರೆಗೆ

1. ಜೈಲರ್ 2 (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 15

2. ಗರಿವಿಡಿ ಲಕ್ಷ್ಮಿ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 17

3. ಸ್ಟ್ರೀಟ್ ಫೈಟರ್ (ಡಬ್ ತೆಲುಗು, ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 16

4. ಕ್ರೇಜಿ ಕಲ್ಯಾಣಂ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 16

5. ಎಂಥಾ ಚಿತ್ರಂ ಕಥಾ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 16

6. ಡ್ರೋನ್ಸ್​ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 16, 2026

7. ತಾಯ್ತಾ (ಕನ್ನಡ)

ಬಿಡುಗಡೆ ದಿನಾಂಕ: ಅಕ್ಟೋಬರ್ 16

8. ರಣಬಾಲಿ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 16