ಈ ವಾರ ಒಂದಲ್ಲ, ಎರಡಲ್ಲ 15 ಚಿತ್ರಗಳು ಒಟಿಟಿಗೆ, 9 ಸೌತ್​ ಸಿನಿಮಾಗಳು ಚಿತ್ರಮಂದಿರದಲ್ಲಿ ರಿಲೀಸ್​! ಇಲ್ಲಿದೆ ಪಟ್ಟಿ OTT FILMS 
ಸಿನಿವಾಣಿ

ಈ ವಾರ ಒಂದಲ್ಲ, ಎರಡಲ್ಲ 15 ಚಿತ್ರಗಳು ಒಟಿಟಿಗೆ, 11 ಸೌತ್​ ಸಿನಿಮಾಗಳು ಚಿತ್ರಮಂದಿರದಲ್ಲಿ ರಿಲೀಸ್​! ಇಲ್ಲಿದೆ ಪಟ್ಟಿ | South Films

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಈ ವಾರದ ಒಟಿಟಿ ರಿಲೀಸ್​

1. ದರೋಥಿ (ತಮಿಳು)

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ಅಕ್ಟೋಬರ್ 23

2. ದಿ ಪ್ಯಾರಡೈಸ್​ (ತಮಿಳು)

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ಅಕ್ಟೋಬರ್ 22

3. ಗಜಾಬ್​ ರಾಥ್​ (ಹಿಂದಿ)

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ಅಕ್ಟೋಬರ್ 23

4. ಸುಮೋ ದೀದಿ (ಹಿಂದಿ)

ಒಟಿಟಿ: ಜೀ5

ರಿಲೀಸ್​: ಅಕ್ಟೋಬರ್ 23

5. ಮೋನಾ (ಇಂಗ್ಲಿಷ್​)

ಒಟಿಟಿ: ಜಿಯೋ ಹಾಟ್​ಸ್ಟಾರ್​

ರಿಲೀಸ್​: ಅಕ್ಟೋಬರ್ 21

6. ಚಾರ್​ ಯಾರ್​ (ಹಿಂದಿ)

ಒಟಿಟಿ: ಪ್ರೈಮ್​ ವಿಡಿಯೋ

ರಿಲೀಸ್: ಅಕ್ಟೋಬರ್ 23

2. ದಿ ಲೆಜೆಂಡ್​ ಆಫ್​ ಹನುಮಾನ್​ ಸೀಸನ್ 7

ಒಟಿಟಿ: ಜಿಯೋ ಹಾಟ್​ಸ್ಟಾರ್​

ರಿಲೀಸ್​: ಅಕ್ಟೋಬರ್ 23

3. ಸಟ್ಟಮಂ ನೀಧೀಯಂ ಸೀಸನ್ 2 (ತಮಿಳು)

ಒಟಿಟಿ: ಜೀ5

ರಿಲೀಸ್​: ಅಕ್ಟೋಬರ್ 23

4. ವರಂ (ತೆಲುಗು)

ಒಟಿಟಿ: ಜಿಯೋ ಹಾಟ್​ಸ್ಟಾರ್​

ರಿಲೀಸ್​: ಅಕ್ಟೋಬರ್ 22

5. ಲುಪಿನ್​ ಪಾರ್ಟ್​ 4 (ಫ್ರೆಂಚ್​, ಇಂಗ್ಲಿಷ್​)

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ಅಕ್ಟೋಬರ್ 23

6. ಲವ್​ ಇನ್​ ಡಿಸ್ಗೈಸ್​ ಸೀಸನ್ 1 ( ವೆಬ್​ ಸರಣಿ, ಕೊರಿಯನ್​)

ಒಟಿಟಿ: ಪ್ರೈಮ್​ ವಿಡಿಯೋ

ರಿಲೀಸ್​: ಅಕ್ಟೋಬರ್ 19

7. ದಿ ಲಾಸ್ಟ್ ಹೌಸ್​ ಆನ್​ ದಿ ಲೆಫ್ಟ್ (ಇಂಗ್ಲಿಷ್​)

ಒಟಿಟಿ: ನೆಟ್​ಫ್ಲಿಕ್ಸ್

ರಿಲೀಸ್: ಅಕ್ಟೋಬರ್ 21

8. ನಾ ವೈಫ್​ ಮಿಸ್ಸಿಂಗ್ (ತೆಲುಗು, ತಮಿಳು)

ಒಟಿಟಿ: ಆಹಾ ವಿಡಿಯೋ

ರಿಲೀಸ್: ಅಕ್ಟೋಬರ್ 22

9. ಅಯ್ಯನ ಮನೆ 2 (ಕನ್ನಡ)

ಒಟಿಟಿ: ಜೀ5

ರಿಲೀಸ್​: ಅಕ್ಟೋಬರ್ 23

10. ಸರ್ವ್​ವೈವಿಂಗ್​ ಹರ್ರಿಕೇನ್​ ಒಟಿಸ್​ (ಜರ್ಮನ್, ಇಂಗ್ಲಿಷ್​, ಹಿಂದಿ)

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ಅಕ್ಟೋಬರ್ 23

11. ಶಾಡೋ ಆಫ್​ ದಿ ಟೆನ್​ ನಿಂಜಾ (ವೆಬ್​ ಸರಣಿ, ಜಪಾನೀಸ್​)

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ಅಕ್ಟೋಬರ್ 23

12. ಲೆಜೆಂಡ್​ ಆಫ್​ ದಿ ವೈಟ್​ ಡ್ರ್ಯಾಗನ್​ (ಇಂಗ್ಲಿಷ್, ತಮಿಳು, ತೆಲುಗು, ಹಿಂದಿ)

ಒಟಿಟಿ: ಲಯನ್ಸ್​ಗೇಟ್​ ಪ್ಲೇ

ರಿಲೀಸ್​: ಅಕ್ಟೋಬರ್ 23

13. ಫೈನಲ್​ ಟೇಬಲ್​ ಸೀಸನ್ 1 (ವೆಬ್​ ಸರಣಿ, ಕೊರಿಯನ್)

ಒಟಿಟಿ: ಪ್ರೈಮ್​ ವಿಡಿಯೋ

ರಿಲೀಸ್​: ಅಕ್ಟೋಬರ್ 24

14. ದಿ ವೇಟ್​ (ಇಂಗ್ಲಿಷ್)

ಒಟಿಟಿ: ಪ್ರೈಮ್ ವಿಡಿಯೋ

ರಿಲೀಸ್​: ಅಕ್ಟೋಬರ್ 20

15. ಬೈ ಎನಿ ಮೀನ್ಸ್ (ಇಂಗ್ಲಿಷ್​)

ಒಟಿಟಿ: ಪ್ರೈಮ್ ವಿಡಿಯೋ

ರಿಲೀಸ್​: ಅಕ್ಟೋಬರ್ 20

ಈ ವಾರ 11 ಸೌತ್​ ಸಿನಿಮಾಗಳು ತೆರೆಗೆ

1. 418 (ತೆಲುಗು)

ಜಾನರ್​: ಹಾರರ್​

ಬಿಡುಗಡೆ ದಿನಾಂಕ: ಅಕ್ಟೋಬರ್ 23

2. ಉದುಂಬಂಚೋಲ ವಿಷನ್ (ಮಲಯಾಳಂ)

ಜಾನರ್​: ಥ್ರಿಲ್ಲರ್​, ಡ್ರಾಮಾ

ಬಿಡುಗಡೆ ದಿನಾಂಕ: ಅಕ್ಟೋಬರ್ 23

3. 321 (ತೆಲುಗು)

ಜಾನರ್​: ರೊಮ್ಯಾಂಟಿಕ್​, ಕಾಮಿಡಿ

ಬಿಡುಗಡೆ ದಿನಾಂಕ: ಅಕ್ಟೋಬರ್ 23

4. ಹೈಕು (ತಮಿಳು)

ಜಾನರ್​: ರೊಮ್ಯಾಂಟಿಕ್​, ಡ್ರಾಮಾ

ಬಿಡುಗಡೆ ದಿನಾಂಕ: ಅಕ್ಟೋಬರ್ 23

5. ಶಬರಿ (ಕನ್ನಡ)

ಜಾನರ್​: ಫ್ಯಾಮಿಲಿ, ಡ್ರಾಮಾ

ಬಿಡುಗಡೆ ದಿನಾಂಕ: ಅಕ್ಟೋಬರ್ 23

6. ಒರಿಜಿನಲ್ (ಮಲಯಾಳಂ)

ಜಾನರ್​: ಸೈ-ಫೈ, ಕಾಮಿಡಿ, ಥ್ರಿಲ್ಲರ್​

ಬಿಡುಗಡೆ ದಿನಾಂಕ: ಅಕ್ಟೋಬರ್ 23

7. ವಿಡಿಯುಮ್ ಕಾತಿರು (ತಮಿಳು)

ಜಾನರ್​: ಸಸ್ಪೆನ್ಸ್​, ಥ್ರಿಲ್ಲರ್​

ಬಿಡುಗಡೆ ದಿನಾಂಕ: ಅಕ್ಟೋಬರ್ 23

8. ಕ್ರೈಮ್ 302 (ಮಲಯಾಳಂ)

ಜಾನರ್​: ಥ್ರಿಲ್ಲರ್​

ಬಿಡುಗಡೆ ದಿನಾಂಕ: ಅಕ್ಟೋಬರ್ 23

9. ಡೆಲಿವರಿ ಬಾಯ್ (ತಮಿಳು)

ಜಾನರ್​: ಆ್ಯಕ್ಷನ್​, ಡ್ರಾಮಾ

ಬಿಡುಗಡೆ ದಿನಾಂಕ: ಅಕ್ಟೋಬರ್ 23

10. ಟೈಟನ್ಸ್​ (ಮಲಯಾಳಂ)

ಜಾನರ್​: ಕಾಮಿಡಿ, ಥ್ರಿಲ್ಲರ್​

ಬಿಡುಗಡೆ ದಿನಾಂಕ: ಅಕ್ಟೋಬರ್ 22

11. ಟೈಟಾನಿಕ್​ (ತಮಿಳು)

ಜಾನರ್​: ರೊಮ್ಯಾಂಟಿಕ್​, ಕಾಮಿಡಿ

ಬಿಡುಗಡೆ ದಿನಾಂಕ: ಅಕ್ಟೋಬರ್ 23