ನಟ ಸೋನು ಸೂದ್ ಕರೊನಾ ಕಷ್ಟಕಾಲದಲ್ಲಿ ಅಸಂಖ್ಯಾತ ಮಂದಿಗೆ ನೆರವಾಗಿದ್ದಾರೆ. ಕೈಲಾದಷ್ಟು ಮಟ್ಟಿಗೆ ಸಹಾಯದ ಹೊಳೆಯನ್ನೇ ಹರಿಸಿದ್ದಾರೆ. ತೆರೆಮೇಲೆ ವಿಲನ್ ರೂಪದಲ್ಲಿ ಅಬ್ಬರಿಸುವ ಸೋನು, ರಿಯಲ್ ಲೈಫ್ನಲ್ಲಿ ಹೀರೋ ಆಗಿದ್ದಾರೆ. ಇದೀಗ ಇದೇ ನಟನ ಪುತ್ರನ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರವೊಂದು ಇಲ್ಲಿದೆ. ಸೋನು ಸೂದ್ ಬಾಡಿ ಬಿಲ್ಡಿಂಗ್ನಲ್ಲಿ ಸ್ಟಾರ್ ಹೀರೋಗಳನ್ನೇ ಹಿಂದಿಕ್ಕಿದ್ದಾರೆ. ಸದಾ ಜಿಮ್ನಲ್ಲಿ ಬೆವರಿಳಿಸುವ ಸೋನು, 47ರ ಪ್ರಾಯದಲ್ಲೂ ಕಟ್ಟುಮಸ್ತಾದ ದೇಹವನ್ನು ಹೊಂದಿದ್ದಾರೆ. ಇದೀಗ ಆ ಹಾದಿಯಲ್ಲಿಯೇ ಅವರ ಪುತ್ರ ಸಹ ಸಾಗುತ್ತಿದ್ದಾರೆ. ಇಹ್ಸಾನ್ ಸೂದ್ಗೆ ಈಗಿನ್ನೂ ಕೇವಲ 12 ವರ್ಷ. ಈಗಲೇ ಜಿಮ್ನಲ್ಲಿ ಅಪ್ಪ ಸೋನು ಅವರೊಂದಿಗೆ ಬೆವರಿಳಿಸುತ್ತಾನೆ. ಥೇಟ್ ಅಪ್ಪನ ರೀತಿಯಲ್ಲಿಯೇ ಬಾಡಿ ಬಿಲ್ಡ್ ಮಾಡುತ್ತಿದ್ದಾನೆ. ಅಂಥ ಒಂದಷ್ಟು ಫೋಟೋಗಳು ಇಲ್ಲಿವೆ ನೋಡಿ..