ಸಿನಿವಾಣಿ

ಬತುಕಮ್ಮ ಹಬ್ಬದ ಸಂಭ್ರಮದಲ್ಲಿ ಗಾಯಕಿ ಮಂಗ್ಲಿ

ತೆಲಂಗಾಣದ ಬಹುಮುಖ್ಯವಾದ ಬತುಕಮ್ಮ ಹಬ್ಬಕ್ಕೆ ಖ್ಯಾತ ಜನಪದ ಗಾಯಕಿ ಮಂಗ್ಲಿ ಶುಭಕೋರಿದ್ದಾರೆ. ಸಾಂಪ್ರದಾಯಿಕ ಲಂಗ ದಾವಣಿ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ಬತುಕಮ್ಮ ಹಬ್ಬದ ಕುರಿತು ಮಂಗ್ಲಿ ಅನೇಕ ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ