ಸಿನಿವಾಣಿ

ಬ್ಲರ್​ ಲುಕ್​ನಲ್ಲಿ ಶ್ರುತಿ ಹಾಸನ್​! Shruti Haasan

Shruti Haasan: ತಮ್ಮ ವಿಶಿಷ್ಟ ಅಭಿನಯ, ಧ್ವನಿ ಮೂಲಕ ದಕ್ಷಿಣ ಭಾರತದ ಸಿನಿರಂಗ ಸೇರಿದಂತೆ ಬಾಲಿವುಡ್​ನಲ್ಲಿ ಕೂಡ ಗಟ್ಟಿ ಹೆಸರನ್ನು ಸ್ಥಾಪಿಸಿರುವ ನಟಿ ಎಂದರೆ ಅದು ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್​ ಆಗಿದ್ದಾರೆ. ಇತ್ತೀಚೆಗೆ ನಟಿ ಕೆಲ ಮುಸುಕಾದ (ಬ್ಲರ್​) ಫೋಟೊಗಳನ್ನು ಕ್ಕಿಕ್​ಕಿಸಿಕೊಂಡಿದ್ದು, ಜೀವನವೆಂದರೆ ಬ್ಲರ್​ (ಮುಸುಕು) ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ಈ ವಿನೂತನ ಫೋಟೊಗಳನ್ನು ಶ್ರುತಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದು, ಅಭಿಮಾನಿಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ವಿಜಯವಾಣಿ ಸುದ್ದಿ ಜಾಲ