ಸಿನಿವಾಣಿ

ಸೀರೆಯಲ್ಲಿ ಮಿರ-ಮಿರ ಮಿಂಚಿದ ಶೋಭಾ ಶೆಟ್ಟಿ! Shobha Shetty

Shobha Shetty: ತೆಲುಗು ಮತ್ತು ಕನ್ನಡ ಎರಡು ಭಾಷೆಯ ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಭಾಗವಸಿರುವ ಏಕಮಾತ್ರ ಸ್ಪರ್ಧಿ ಎಂದರೆ ಅದು ಶೋಭಾ ಶೆಟ್ಟಿ ಆಗಿದ್ದಾರೆ. ತೆಲುಗು ಬಿಗ್​ ಬಾಸ್​ ಸೀಸನ್ 7 ಹಾಗೂ ಕನ್ನಡ ಬಿಗ್​ಬಾಸ್​ ಸೀಸನ್​ 11 ರ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಶೋಭಾ ಶೆಟ್ಟಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಶೋಭಾ ಶೆಟ್ಟಿ ಬಿಳಿ ಹಾಗೂ ನೀಲಿ ಬಣ್ಣದ ಸೀರೆಯಲ್ಲಿ ಫೋಟೊಶೂಟ್​​ ನಡೆದಿದ್ದು, ಅಲ್ಲಿ ಕ್ಲಿಕ್​ಕಿಸ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ​

ವಿಜಯವಾಣಿ ಸುದ್ದಿ ಜಾಲ