ಸಿನಿವಾಣಿ

PHOTOS: ಚಾಲೆಂಜಿಂಗ್​ ಸ್ಟಾರ್ ದರ್ಶನ್​ಗೆ ನಾಯಕಿ ಆಗಿದ್ದ ಶೆರಿನ್​ ಹೇಗಿದ್ದರು, ಈಗ ಹೇಗಾಗಿದ್ದಾರೆ?

2002ರಲ್ಲಿ ‘ರೇಖಾ‘ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದರು ನಟಿ ಶೆರಿನ್​ ಶ್ರೀಂಗಾರ್​. ಅದಾದ ಬಳಿಕ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಜತೆಗೆ ‘ಧ್ರುವ’, ’ಭೂಪತಿ‘ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಜತೆಗೆ ತೆಲುಗು ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಬಣ್ಣ ಹಚ್ಚಿದರು. 2019ರಲ್ಲಿ ಬಂದ ತಮಿಳಿನ ‘ನಾನ್​ಬೆಂಡ‘ ಚಿತ್ರವೇ ಕೊನೇ ಅದಾದ ಬಳಿಕ ಅವರು ಮತ್ತೆ ಸಿನಿಮಾ ಕಡೆ ಮುಖ ಮಾಡಲೇ ಇಲ್ಲ. ಬಿಗ್​ಬಾಸ್​, ಡಾನ್ಸಿಂಗ್​ ಸ್ಟಾರ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಜತೆಗೆ ದೇಹ ತೂಕವನ್ನೂ ಹೆಚ್ಚಿಸಿಕೊಂಡರು. ಇದೀಗ ವರ್ಷದ ಬಳಿಕ ಮತ್ತೆ ಬಳುಕುವ ಬಳ್ಳಿಯಂತಾಗಿದ್ದಾರೆ. 10 ಕೆಜಿ ತೂಕ ಕಡಿಮೆ ಮಾಡಿಕೊಂಡು ಬಂದಿದ್ದಾರೆ. ಅವರ ಆ ಬದಲಾವಣೆಯ ಫೋಟೋಗಳು ಇಲ್ಲಿವೆ..