ಬಿಗ್​ಬಾಸ್​ ಸೀಸನ್​ 13 ಸ್ಪರ್ಧಿ ಮಾಡರ್ನ್​ ಮಹಾಕವಿ ಮಂಜ  
ಸಿನಿವಾಣಿ

ಒಂದು ವೇಳೆ ಮತ್ತೆ ನನ್ನ ಬಿಗ್​ಬಾಸ್​ ಮನೆಯೊಳಗೆ ಬಿಟ್ರೆ... ಅಚ್ಚರಿ ಹೇಳಿಕೆ ನೀಡಿದ ಮಾಡರ್ನ್​ ಮಹಾಕವಿ ಮಂಜ! Modern Mahakavi Manja

ಪ್ರಸ್ತುತ ಕಲರ್ಸ್​ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್​ಬಾಸ್ ಕನ್ನಡ​​ 13ನೇ ಆವೃತ್ತಿಯಿಂದ ಈ ವಾರ ಮನೆಯಿಂದ ಎಲಿಮಿನೇಟ್​ ಆದ ಸ್ಪರ್ಧಿ ಮಾಡರ್ನ್​ ಮಹಾಕವಿ ಮಂಜ ( Modern Mahakavi Manja )​ ಅವರು ವಿಜಯವಾಣಿ ಡಿಜಿಟಲ್​ ಸಂದರ್ಶನದಲ್ಲಿ ಶೋ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ