SreeLeela: ತನ್ನ ವಿಶಿಷ್ಟ ರೀತಿಯ ನಟನೆ, ಆಕರ್ಷಕ ದೇಹಕಾಂತಿ ಮೂಲಕ ಸ್ಯಾಂಡಲ್‌ವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ನಟಿ ಎಂದರೆ ಅದು ಶ್ರೀಲೀಲಾ ಆಗಿದ್ದಾರೆ. ನಟಿ ಇತ್ತೀಚೆಗೆ ಮುದ್ದಾದ ಮೊಲಗಳ ಜತೆಗಿರುವ ಫೋಟೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.