ಸ್ಯಾಂಡಲ್‌ವುಡ್

"ಕನಕವತಿ" ಯ "ಕಾಂತಾರ" ಕ್ಕೆ ಒಂದು ವರ್ಷ! Kantara

Rukmini Vasanth : ಕಾಂತಾರ ಚಾಪ್ಟರ್​ ಒನ್​ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ತುಂಬಿದೆ. ಈ ಹಿನ್ನಲೆ ಸಿನಿಮಾದಲ್ಲಿ ರಾಜಕುಮಾರಿ ಕನಕವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ರುಕ್ಮಿಣ್​ ವಸಂತ್​, ಸಿನಿಮಾ ಶೂಟಿಂಗ್​ ವೇಳೆ ಕ್ಲಿಕ್​ಕಿಸಿದ್ದ ಕೆಲ ಫೋಟೊಗಳನ್ನು ತಮ್ಮ ಸೋಷಿಯಲ್​ ಮೀಡಿಯಾ ವೇದಿಕೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳಲ್ಲಿ ನಟ ರಿಷಭ್​ ಶೆಟ್ಟಿ, ಪ್ರಗತಿ ಶೆಟ್ಟಿ ಸೇರಿದಂತೆ ತಂಡದ ಇತರ ಸದಸ್ಯರೊಂದಿಗೆ ರುಕ್ಮಿಣಿ ವಸಂತ್​ ಇವರು ಫೋಟೊಗಳಿವೆ.

ವಿಜಯವಾಣಿ ಸುದ್ದಿ ಜಾಲ