ಸ್ಯಾಂಡಲ್‌ವುಡ್

ದಸರಾ ನಾಡಿನಲ್ಲಿ ದೀಪಿಕಾ! Deepika Das

Deepika Das: ನಾಗಿಣಿ ಧಾರಾವಾಹಿ ಮೂಲಕ ಕನ್ನಡ ಜನತೆಯ ಮನಗೆದ್ದು, ನಂತರ ಕನ್ನಡ ಬಿಗ್​ಬಾಸ್​ ಸೀಸನ್ 9 ರ ಎರಡನೇ ರನ್ನರ್​ ಅಫ್​ ಆಗಿ ಹೊರಹೊಮ್ಮಿದ ದೀಪಕಾ ದಾಸ್​​, ಇತ್ತೀಚೆಗೆ ನವರಾತ್ರಿ ಪ್ರಯುಕ್ತ ಮೈಸೂರಿನಲ್ಲಿ ನಡೆಯುತ್ತಿರು ದಸರಾ ಉತ್ಸವವನ್ನು ನೋಡಲು ಹೋಗಿದ್ದಾರೆ. ಈ ವೇಳೆ, ನಾಡದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ನಟಿ ನಗರದ ಪ್ರಮುಖ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಅಂತಯೇ ಅಲ್ಲಿ, ಕ್ಲಿಕ್​ಕಿಸಿಕೊಂಡ ಕೆಲ ಫೋಟೊಗಳನ್ನು ತಮ್ಮ ಇನ್​​​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ