ಸ್ಯಾಂಡಲ್‌ವುಡ್

ವೈಟ್​ ಸೂಟ್​ನಲ್ಲಿ ಬಿಗ್​ಬಾಸ್​ ಶ್ರುತಿ! Shruti Prakash

Shruti Prakash: ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಖ್ಯಾತ ನಟಿ, ನಿರೂಪಕಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್​ 5 ಸ್ಪರ್ಧಿ ಶ್ರುತಿ ಪ್ರಕಾಶ್ ಇತ್ತೀಚೆಗೆ ಬಿಳಿ ಬಣ್ಣದ ಸೂಟ್​ ಧರಿಸಿ, ಅದಕ್ಕೆ ತಕ್ಕಂತೆ ವಿಶಿಷ್ಟ ಶೈಲಿಯ ಕೇಶ ವಿನ್ಯಾಸ ಹಾಗೂ ಮೇಕಪ್​ ಮಾಡಿ ಮಿರ-ಮಿರ ಮಿಂಚಿದ್ದಾರೆ. ತಮ್ಮ ಈ ವಿನೂತನ ಲುಕ್​ನಲ್ಲಿ ಫೋಟೊಶೂಟ್​ ಮಾಡಿಸಿರುವ ನಟಿ, ಕೆಲ ಚಿತ್ರಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ಫೋಟೊಗಳು ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.

ವಿಜಯವಾಣಿ ಸುದ್ದಿ ಜಾಲ