ಸ್ಯಾಂಡಲ್‌ವುಡ್

ಮಂತ್ರಾಲಯದಲ್ಲಿ ಅರ್ಚನಾ ಕೊಟ್ಟಿಗೆ! Archana Kottige

Archana Kottige: ಸ್ಯಾಂಡಲ್​ವುಡ್​​ನಲ್ಲಿ ತಮ್ಮ ಸಹಜ ಅಭಿನಯದ ಮೂಲಕ ಕನ್ನಡ ಪ್ರೇಕ್ಷಕರ ಕಣ್ಣಲ್ಲಿ ಭರವಸೆ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಅಭಿನೇತ್ರಿ ಎಂದರೆ ಅದು ಅರ್ಚನಾ ಕೊಟ್ಟಿಗೆ ಆಗಿದ್ದಾರೆ. ವಿಜಯಾನಂದ, ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ, ಹೊಂದಿಸಿ ಬರೆಯಿರಿ ಸಿನಿಮಾಗಳಲ್ಲಿ ಅರ್ಚನಾ ಅಭಿನಯ ಸಖತ್​ ಚರ್ಚೆಯಾಗಿತ್ತು. ಇತ್ತೀಚೆಗೆ ನಟಿ ಮಂತ್ರಾಲಯದ ಶ್ರೀರಾಯರ ದರ್ಶನ ಮಾಡಿದ್ದಾರೆ. ಅಲ್ಲಿ ಕ್ಲಿಕ್​ಕಿಸಿಕೊಂಡಿರುವ ಕೆಲ ಫೋಟೊಗಳನ್ನು ಸೋಷಿಯಲ್​ ಮೀಡಿಯಾನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ