ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ಒಂಟಿ ಬದುಕಿಗೆ ಇತಿಶ್ರೀ ಹಾಡಿ ಜಂಟಿಯಾಗುತ್ತಿದ್ದಾರೆ, ಕಳದ 1 ವರ್ಷದಿಂದ ಸುಮಂತ್ ಮಹಾಬಲ ಎಂಬುವರನ್ನು ಪ್ರೀತಿಸುತ್ತಿದ್ದ ಶುಭಾ ಇನ್ನೇನು ಶೀಘ್ರದಲ್ಲಿ ಹಸೆ ಮಣೆ ಏರಲಿದ್ದಾರೆ. ಈ ಪ್ರೀತಿಗೆ ಮನೆಯವರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇದೇ ವರ್ಷ ಮದುವೆ ಕಾರ್ಯ ನಡೆಯಲಿದೆ. ಅಂದಹಾಗೆ, ಸುಮಂತ್ ಮೂಲತಃ ಮಂಗಳೂರಿನವರು. ಸದ್ಯ ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸ್ವಂತ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದಾರೆ. ಫೋಟೋ ವೀಕ್ಷಿಸಲು ಸ್ಲೈಡ್ ಕ್ಲಿಕ್ ಮಾಡಿ ...