ಕಿರುತೆರೆ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ನಟಿ ಅದಿತಿ ಪ್ರಭುದೇವ, ಸದ್ಯ ಚಂದನವನದಲ್ಲಿ ಬೇಡಿಕೆಯ ನಟಿ. ಮುದ್ದು ಮುಖ, ನೀಳ ಕಾಯದ ಮೂಲಕವೇ ಚೆಂದನೆಯ ನಟಿ ಎನಿಸಿಕೊಂಡಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಯೋಗ, ಓದು, ಅಡುಗೆ ಹೀಗೆ ಕುಟುಂಬದ ಜತೆ ಕಾಲಕಳೆದ ನಟಿ ಅದಿತಿ ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಆಚೆ ಬಂದಿದ್ದರು. ಕ್ಯಾಮರಾಕ್ಕೆ ಫೋಸ್ ನೀಡಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳ ಝಲಕ್ ಇಲ್ಲಿದೆ. ಫೋಟೋ ವೀಕ್ಷಣೆಗೆ ಸ್ಲೈಡ್ ಕ್ಲಿಕ್ ಮಾಡಿ...
PHOTO COURTESY: PUNEETH GOWDA