ಸಿನಿವಾಣಿ

PHOTO GALLERY: ರಮೇಶ್​ ಅರವಿಂದ್​ ಮಗಳ ಮದುವೆ ...

manjunathktgns

ನಟ ರಮೇಶ್​ ಅರವಿಂದ್​ ಮತ್ತು ಅರ್ಚನಾ ದಂಪತಿ ಪುತ್ರಿ ನಿಹಾರಿಕಾ ಅವರ ಮದುವೆ ಅಕ್ಷಯ್ ಅವರೊಂದಿಗೆ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಡೆಯಿತು. ಇದೊಂದು ಲವ್​ ಕಂ ಅರೇಂಜ್ಡ್​ ಮದುವೆಯಾಗಿದ್ದು, ಮಹೋತ್ಸವ ಎರಡೂ ಕುಟಂಬ ಸದಸ್ಯರ ಸಮ್ಮುಖದಲ್ಲಿ ಕೋವಿಡ್-19 ನಿಯಮಾನುಸಾರ ನಡೆದಿದೆ. ಇನ್ನು, ಎರಡೂ ಕುಟುಂಬದವರ ಆಪ್ತರು ಮತ್ತು ಹಿತೈಷಿಗಳು ಭಾಗವಹಿಸಿದ್ದರು. 2021ರ ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು, ಈ ಆರತಕ್ಷತೆಗೆ ಚಿತ್ರರಂಗ‌ ಸೇರಿದಂತೆ ಎಲ್ಲ ಕ್ಷೇತ್ರಗಳ ಗಣ್ಯರನ್ನೂ ಆಹ್ವಾನಿಸಲಾಗುತ್ತಿದೆ.