ಸಿನಿವಾಣಿ

ಬಾಲಿವುಡ್​ ತಾರೆಯರ ರಕ್ಷಾಬಂಧನ...

ಸಹೋದರತ್ವದ ಸಂದೇಶವನ್ನು ಸಾರುವ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಸಿನಿಮಾ ತಾರೆಯರು ಸೋಮವಾರ ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಜತೆಗೆ ಸಂಭ್ರಮ ಆಚರಿಸಿದರು. ತಾರೆಯರಾದ ರಣಬೀರ್ ಕಪೂರ್​, ಪರಿಣಿತಿ ಚೋಪ್ರಾ, ಸಾರಾ ಅಲಿ ಖಾನ್​, ಅಭಿಷೇಕ್​ ಬಚ್ಚನ್​ ​ಮತ್ತಿತರರು ರಕ್ಷಾ ಬಂಧನದ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಬಾರಿ ಕರೊನಾ ಹಾವಳಿಯಿಂದಾಗಿ ಹೆಚ್ಚಿನವರಿಗೆ ಸಹೋದರಿಯರಿಂದ ರಕ್ಷೆ ಕಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಕೆಲವರು ಹಿಂದಿನ ನೆನಪುಗಳನ್ನೇ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ತಮ್ಮ ಮನೆಯ ಪುಟಾಣಿಗಳ ರಕ್ಷಾ ಬಂಧನವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಅವೆಲ್ಲವುಗಳ ಫೋಟೋಗಳು ಇಲ್ಲಿವೆ..