ಸಿನಿವಾಣಿ

Photo Gallery| ಬರ್ತಡೇ ಸಂಭ್ರಮದಲ್ಲಿ ರಾಗಿಣಿ: ತುಪ್ಪದ ಬೆಡಗಿಯ ಬೋಲ್ಡ್​​​ ಫೋಟೋಸ್​!

ವೀರ ಮದಕರಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಪಡೆದು ಪರಭಾಷೆ ನಟಿ ಎನಿಸಿಕೊಳ್ಳದೇ ಚಂದನವನದಲ್ಲಿ ತಮ್ಮದೇ ಛಾಪು ಮೂಡಿಸಿ, ಬೋಲ್ಡ್​​ ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ತುಪ್ಪದ ಬೆಡಗಿ ರಾಗಿಣಿ ಅವರಿಂದು 30ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.