ಸಿನಿವಾಣಿ

ಪಿಂಕ್ ಸೀರೆಯಲ್ಲಿ ಮಿರಿ ಮಿರಿ ಮಿಂಚಿದ ಪ್ರಿಯಾಂಕಾ ಮೋಹನ್

ಬೆಂಗಳೂರು ಮೂಲದ ತಮಿಳು ಮತ್ತು ತೆಲುಗು ನಟಿಯಾಗಿರುವ ಪ್ರಿಯಾಂಕಾ ಮೋಹನ್, ಸೌತ್ ಸಿನಿಮಾದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಪಿಂಕ್ ಬಣ್ಣದ ಸೀರೆ ಹುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿರುವ ಪ್ರಿಯಾಂಕಾ, ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗುತ್ತಿವೆ.

ವಿಜಯವಾಣಿ ಸುದ್ದಿ ಜಾಲ