ಸಿನಿವಾಣಿ

PHOTO GALLERY| ಒಡೆಯರ್ ದಂಪತಿಯಿಂದ ಗುಡ್ ನ್ಯೂಸ್: ಕನಸಿನ ಕಂದನಿಗೆ ಸ್ಪೆಷಲ್​ ಸಾಂಗ್!

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್-ಅಪೇಕ್ಷಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಚಾರವನ್ನು ಅಪೇಕ್ಷಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಅಪೇಕ್ಷಾ ಅವರು ಬೇಬಿ ಬಂಪ್​ ಫೋಟೋಶೂಟ್​ ಕೂಡ ನಡೆಸಿದ್ದು, ಪತಿ ಪವನ್​ ಒಡೆಯರ್​ ಸಹ ಫೋಟೋಶೂಟ್​ನಲ್ಲಿ ಅಪೇಕ್ಷಾ ಜತೆಯಾಗಿದ್ದಾರೆ. ಜಾಲತಾಣದಲ್ಲಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸ್ಟಾರ್​ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಕನಸಿನ ಕಂದನಿಗೆ ಪವನ್ ಒಡೆಯರ್ ಸಾಂಗ್

ಇನ್ನು ಹಾಡಿನ ಮೂಲಕ ವಿಶೇಷ ವಿಚಾರವನ್ನು ಒಡೆಯರ್​ ದಂಪತಿ ಅದ್ಧೂರಿಯಾಗಿ ಅನೌನ್ಸ್ ಮಾಡಲಿದ್ದಾರೆ. ಅವಿಸ್ಮರಣೀಯ ಘಳಿಗಾಗಿ ವಿಶೇಷ ಹಾಡೊಂದನ್ನು ಮಾಡಿದ್ದು, ಪವನ್ ಒಡೆಯರ್ ಅವರೇ ಖುದ್ದು ಬರೆದು, ಸಂಯೋಜಿಸಿ ಹಾಡಿರುವ ಹಾಡಿಗೆ ಪ್ರವೀಣ್ ಆಲಿವರ್ ಎಂಬುವರು ಮ್ಯೂಸಿಕ್​ ನೀಡಿದ್ದಾರೆ.

ತುಂಬು ಗರ್ಭಿಣಿ ಅಪೇಕ್ಷಾ ಪವನ್ ಒಡೆಯರ್, ಚೊಚ್ಚಲ ಕನಸಿನ ಕೂಸಿನ ನಿರೀಕ್ಷೆಯಲ್ಲಿ ಪತಿಯೊಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಛಾಯಾಗ್ರಾಹಕ ಪವನ್ ಶರ್ಮಾ ಅದ್ಧೂರಿಯಾಗಿ ಚಿತ್ರಿಸಿರುವ ಈ ವಿಡಿಯೋ ಹಾಡನ್ನು ಅಕ್ಟೋಬರ್ 11ರ ಸಂಜೆ 5 ಗಂಟೆಗೆ ಪವರ್ ಒಡೆಯರ್ ಯೂಟ್ಯೂಬ್ ಚಾನೆಲ್​ನಲ್ಲಿ ರಿಲೀಸ್ ಮಾಡಲಾಗುತ್ತದೆ. (ದಿಗ್ವಿಜಯ ನ್ಯೂಸ್​)

ಸ್ಲೈಡ್​ ಶೋಗಾಗಿ ಫೋಟೋ ಮೇಲೆ ಕ್ಲಿಕ್ಕಿಸಿ...